-
Palisayya Gopalaraya
Composer : Shri Shyamasundara dasaru ಪಾಲಿಸಯ್ಯಾ ಗೋಪಾಲರಾಯಾ |ಶೀಲ ಭಕುತಿ ಜ್ಞಾನವ ನಿತ್ಯ |ಸಲಿಸುತ ಪ್ರಸನ್ನನಾಗಿ || ಪ || ಓಡಿಸಿ ವಿಘ್ನವ ನೀಡು ವೈರಾಗ್ಯವ |ಬೇಡುವೆ ನಾ ಕೃಪೆ ಮಾಡಿ ಗತಿ […]
-
Anugalavu chinte
Composer : Shri Purandara dasaru ಅನುಗಾಲವು ಚಿಂತೆ ಜೀವಕ್ಕೆ |ಮನವು ಶ್ರೀರಂಗನೊಳ್ ಮೆಚ್ಚುವ ತನಕ ||ಪ|| ಸತಿಯಿದ್ದರೆ ಚಿಂತೆ , ಸತಿಯಿಲ್ಲದ ಚಿಂತೆಮತಿಹೀನ ಸತಿಯಾದರು ಚಿಂತೆಪೃಥಿವಿಯೊಳು ಸತಿ ಕಡು ಚೆಲ್ವೆಯಾದರೆಮಿತಿಮೀರಿದ ಮೋಹದ ಚಿಂತೆ […]
-
Elamma kolhapuradheeshe
Composer : Shri Amba bai ಏಳಮ್ಮ ಕೊಲ್ಹಾಪುರಧೀಶೆ | ಇನ್ನೂಭಾಳ ಹೊತ್ತಾಯಿತು ವೈಕುಂಠವಾಸೆ ||pa|| ಸೃಷ್ಟಿಸೆಂದೆನುತ ಆಂಬ್ರಣಿ ರೂಪದಿಂದ್ಹರಿಗಿಷ್ಟ ಸ್ತೋತ್ರವ ಮಾಡಿ ಎಬ್ಬಿಸಬೇಕುಅಷ್ಟ ಭುಜದ ಲಕುಮಿ ಪ್ರಕೃತಿ ರೂಪಿಣಿಯಾಗಿಸೃಷ್ಟಿಕಾರ್ಯಕೆ ಅನುವಾಗಬೇಕು ||1|| ಸಕಲ […]