-
Vidhi nishedhavu
Composer : Shri Purandara dasaru ವಿಧಿನಿಷೇಧವು ನಿನ್ನವರಿಗೆಂತೋ ಹರಿಯೆ ||ವಿಧಿ ನಿನ್ನ ಸ್ಮರಣೆಯು ನಿಷೇಧ ವಿಸ್ಮೃತಿಯೆಂಬವಿಧಿಯನೊಂದನು ಬಲ್ಲವಗಲ್ಲದೆ ||ಪ|| ಮಿಂದದ್ದೆ ಗಂಗಾದಿ ಪುಣ್ಯ ತೀರ್ಥಂಗಳುಬಂದದ್ದೆ ಪುಣ್ಯಕಾಲ ಸಾಧುಜನರುನಿಂದದ್ದೆ ಗಯೆ ವಾರಾಣಾಸಿ ಕುರುಕ್ಷೇತ್ರಸಂದೇಹವೇಕೆ ಮದದಾನೆ […]
-
Buddhimaniye enna
Composer : Shri Jayesha vittala ಬುದ್ಧಿಮಾನಿಯೆ ಎನ್ನ ಉದ್ಧರಿಸು ತಾಯೆ [ಪ] ಶ್ರದ್ಧಾದೇವಿ ನಿನ್ನ ಕೃಪೆಯಾಗೆ ಹರಿ ನಲಿವ [ಅ.ಪ.] ಮಧ್ವಮುನಿ ಮನದೈವನತಿ ಮುದ್ದು ಪರಿಸರಳೆವಿದ್ಯಾ ಅಸಾದ್ಯ ಕರುಣಾಬ್ಧಿ ದೇವಿಪ್ರಧ್ವಂಸ ಮಾಡು ಮಮ […]
-
Murali dhwaniya maado
Composer : Shri Pradyumna Tirtharu ಮುರಳಿ ಧ್ವನಿಯ ಮಾಡೋ ಮುರಾರೇ ( ಪ) ಮುರಳಿ ಧ್ವನಿಯ ಕೇಳಿ ಪರಮ ಭಕುತರೆಲ್ಲಹರುಷದಿಂದಲಿ ಭವ ಶರಧಿ ದಾಟುವರೈ (ಅ.ಪ) ವಾಮ ಭುಜದಿ ದಿವ್ಯ ವಾಮ ಕಪೋಲಿಟ್ಟುಕಾಮಜನಕ […]