-
Vidhi nishedhavu
Composer : Shri Purandara dasaru ವಿಧಿನಿಷೇಧವು ನಿನ್ನವರಿಗೆಂತೋ ಹರಿಯೆ ||ವಿಧಿ ನಿನ್ನ ಸ್ಮರಣೆಯು ನಿಷೇಧ ವಿಸ್ಮೃತಿಯೆಂಬವಿಧಿಯನೊಂದನು ಬಲ್ಲವಗಲ್ಲದೆ ||ಪ|| ಮಿಂದದ್ದೆ ಗಂಗಾದಿ ಪುಣ್ಯ ತೀರ್ಥಂಗಳುಬಂದದ್ದೆ ಪುಣ್ಯಕಾಲ ಸಾಧುಜನರುನಿಂದದ್ದೆ ಗಯೆ ವಾರಾಣಾಸಿ ಕುರುಕ್ಷೇತ್ರಸಂದೇಹವೇಕೆ ಮದದಾನೆ ಪೋದುದೆ ಬೀದಿ |೧| ಕಂಡಕಂಡಲ್ಲಿ ವಿಶ್ವಾದಿ ಮೂರುತಿಯು ಭೂ-ಮಂಡಲದಿ ಶಯನವೇ ನಮಸ್ಕಾರವುತಂಡತಂಡದ ಕ್ರಿಯೆಗಳೆಲ್ಲ ನಿನ್ನಯ ಪೂಜೆಮಂಡೆ ಬಾಗಿಸಿ ನಮಿಪ ಭಾಗವತ ಜನಕೆ |೨| ನಡೆದ ನಡಿಗೆಯು ಎಲ್ಲ ಲಕ್ಷ ಪ್ರದಕ್ಷಿಣೆಯುನುಡಿವ ನುಡಿಗಳು ಎಲ್ಲ ಗಾಯತ್ರಿ ಮಂತ್ರಕೊಡುವುದೆಲ್ಲ ಭೂವಗ್ನಿ ಮುಖದಲ್ಲಿ ಆಹುತಿದೃಢ ಭಕ್ತರೇನ…
