Author: Daasa

  • Panchabheda Taratamya Suladi – Mohana dasaru

    ” ಹರಿಯೇ ಸರ್ವೋತ್ತಮ ಸಿರಿಯು ಆತನ ರಾಣಿ ” , ಸುಳಾದಿ ,ಶ್ರೀ ಮೋಹನದಾಸರ ರಚನೆ , ರಾಗ: ಹಂಸಧ್ವನಿ ಧ್ರುವತಾಳ ಹರಿಯೇ ಸರ್ವೋತ್ತಮ ಸಿರಿಯು ಆತನ ರಾಣಿಸರಸಿಜೋದ್ಭವ ಮರುತ ಪುತ್ರರಯ್ಯಾಸರಸ್ವತಿ ಭಾರತಿ ಗರುಡ […]

  • Indira deviya ramana baa

    Composer : Shri Mohana dasaru ಹಸೆಗೆ ಕರೆಯುವ ಹಾಡು: ಇಂದಿರಾ ದೇವಿಯ ರಮಣ ಬಾ,ವೃಂದಾರಕ ಮುನಿ ವಂದ್ಯ ಬಾ,ಸಿಂಧು ಶಯನ ಗೋವಿಂದಸದಮಲಾನಂದ ಬಾ,ತಂದೆಯ ಕಂದ ಬಾ ,ಮಾವನಾ ಕೊಂದ ಬಾ,ಗೋಪಿಯಕಂದ ಬಾ,ಹಸೆಯ ಜಗುಲಿಗೇ, […]

  • Kaapaadu Shripadaraya

    Composer : Shri Gurugovinda dasaru ಕಾಪಾಡು – ಕಾಪಾಡು ಶ್ರೀಪಾದರಾಯ [ಪ]ಪಾಪೌಘಗಳನಳಿದು ಶ್ರೀಪತಿಯ ತೋರೀ [ಅ.ಪ.] ನಾಡಿನೊಳು ಪೆಸರಾದ ಮೂಡಲಾದ್ರಿಗೆ ಪೋಪಮೂಡಲಬಾಗಿಲ ಕಾಯ್ವ ಪ್ರಾಣನಾಶ್ರಯಿಸೀ |ಮೂಡಬಾಗಿಲ ಪುರದಿ ನರಸಿಂಹ ಕ್ಷೇತ್ರದಲಿ |ಈಡು ಇಲ್ಲದೆ […]

error: Content is protected !!