-
Hayavadana Paliso
Composer : Shri Gurugovinda dasaru ಹಯವದನಾ ಪಾಲಿಸೋ | ಹಯ ದೈತ್ಯ ನಿಧನಾ ||ಪ||ಭಯಕೃತು ಭಯಹರ | ದಯದೃಶ ತೋರಯ್ಯ ||ಅ.ಪ.|| ಅಜ ಜನಕನೆ ಹರಿ | ದ್ವಿಜವರ ವಂದ್ಯನೆನಿಜಪದ ಹೃದಯಾಂ | […]
-
Tunga teeradi rajipa
Composer : Shri Guruabhinava janardana vittala ತುಂಗಾತೀರದಿ ರಾಜಿಪ ಯತಿಯನೀರೆ ನೋಡೋಣ ಬಾ [ಪ] ವೃಂದಾವನದೊಳಗಿರುವವೃಂದಾರಕರನು ಪೊರೆವವೃಂದಗುಣಗಳಿಂ ಮೆರೆವವೃಂದಾರಕ ತರು ಎನಿಸಿದ ಸುಜನಕೆ [೧] ಮರುತ ಮತಾಂಬುಧಿ ಚಂದ್ರ ದಿನ-ಕರ ಅಘತಮಕೆ ರವೀಂದ್ರದುರುಳ […]
-
Palisennanu Deva
Composer : Shri Gurugopala dasaru ರಾಗ: ಮಧ್ಯಮಾವತಿ , ಖಂಡಛಾಪುತಾಳ ಪಾಲಿಸೆನ್ನನು ದೇವಾ | ಭುವನತ್ರಯಂಗಳ |ಲೀಲೆಯಿಂದಲಿ ಕಾವಾ | ಹರಿಯೆ ಅನಾದಿ |ಮೂಲಸುಸ್ವಭಾವ | ಪವನಂಗೆ ಜೀವಾ || ಪ ||ಶ್ರೀಲಕುಮಿಪತಿ […]