-
Hayavadana Paliso
Composer : Shri Gurugovinda dasaru ಹಯವದನಾ ಪಾಲಿಸೋ | ಹಯ ದೈತ್ಯ ನಿಧನಾ ||ಪ||ಭಯಕೃತು ಭಯಹರ | ದಯದೃಶ ತೋರಯ್ಯ ||ಅ.ಪ.|| ಅಜ ಜನಕನೆ ಹರಿ | ದ್ವಿಜವರ ವಂದ್ಯನೆನಿಜಪದ ಹೃದಯಾಂ | ಬುಜದಲಿ ತೋರುತ (೧) ವಾದೀಭ ಮೃಗರಾಜ | ವರ ವಾದಿರಾಜರಕರ ಆದರದಲಿ ಪಿಡಿ | ದಾದರಿಸಿದನೇ (೨) ಅರಿದರ ವರ ಗ್ರಂಥ ಜಪಸರಧರವರ ಉರಗಾತಪ | ಧರಿಸಿಹೆ ಶಿರಿಯನು (೩) ಶತಾನಂದ ಕೌಸ್ತುಭ | ಶತ ಪತ್ರಾಸನಶತ ಪತ್ರ ಕರ ಪಾದ…
