-
Intha Hennanu
Composer : Shri Purandara dasaru ಇಂಥಾ ಹೆಣ್ಣನು ನಾನೆಲ್ಲಿ ಕಾಣೆನೊ |ಹೊಂತಕಾರಿ ಕಾಣಿರೊ [ಪ] ಸಂತತ ಸುರರಿಗೆ ಪೀಯೂಷ ಉಣಿಸಿದಪಂಕ್ತಿಯೊಳಗೆ ಪರ ವಂಚನೆ ಮಾಡಿದ [ಅ.ಪ] ಮಂದರಗಿರಿ ತಂದು ಸಿಂಧುವಿನೊಳಗಿಟ್ಟುಚೆಂದದಿ ಕಡೆದು ಅಮೃತವ […]
-
Muyyakke muyya teeritu
Composer : Shri Purandara dasaru ದಾಸನಾಗುವುದಕೆ ಏಸು ಜನ್ಮದ ಸುಕ್ರುತಭಾಸುರ ರವಿ ಕೋಟಿ ಶ್ರೀಶ ಗುಣವಂತನಿನ್ನ ದಾಸರ ದಾಸ್ಯವ ಲೇಸಾಗಿ ಕೊಡು ಕಂಡ್ಯಪುರಂದರ ವಿಟ್ಟಲ || ಮುಯ್ಯಕ್ಕೆ ಮುಯ್ಯ ತೀರಿತು – ಜಗ […]
-
Mukhya karana Vishnu
Composer : Shri Gopala dasaru ಮುಖ್ಯಕಾರಣ ವಿಷ್ಣು ಸರ್ವೇಶಸತ್ಯ ಸಖ್ಯರ ಪೋಷ್ಯ ಸರಸಿಜಾದ್ಯಮರೇಶ||ಪ|| ತಿಳಿವೆಂಬುವ ನೀನೆ ತಿಳಿದು ತಿಳಿಸುವ ನೀನೆ ,ತಿಳಿವ ವಸ್ತುವು ನೀನೆ ತೀರ್ಥಪದನೆತಿಳಿದುದಕೆ ಫಲ ನೀನೆ ತಿಳಿಯಗೊಡದವ ನೀನೆತಿಳಿವ ಸ್ವತಂತ್ರ […]