Author: Daasa

  • Yashode ninna kandage

    Composer : Shri Purandara dasaru ಯಶೋದೆ ನಿನ್ನ ಕಂದಗೆ ಏಸು ರೂಪವೆ ||ಪ||ಶಿಶುವಲ್ಲ ನಿನ್ನ ಮಗ ಕೃಷ್ಣ ಜಗತ್ಪತಿಯೆ ||ಅ|| ಹಸುಗಳ ಕರೆವಲ್ಲಿ ಹಲವು ರೂಪ ತೋರುವಬಿಸಿಯ ಹಾಲಿಡುವಲ್ಲಿ ಬೆನ್ನ ಹಿಂದೆ ಇರುವಮೊಸರ […]

  • Kunidado Ranga Nalidado

    Composer : Shri Vadirajaru ಕುಣಿದಾಡೊ ರಂಗ ನಲಿದಾಡೊ [ಪ] ಕುಣಿದಾಡೊ ಕುಂದಣದ ಸರಳೆನಲಿದಾಡೊ ಮಾಣಿಕದ ಹರಳೆ [ಅ.ಪ] ಪತಿಯಶಾಪದಿ ಶಿಲೆಯಾದ ಗೌತಮಸತಿಯ ಮೆಟ್ಟಿ ಪೆಣ್ಣಮಾಡಿಅತಿ ದಿವ್ಯ ಶ್ರೀಚರಣಾರವಿಂದಗತಿಯಿಂದಲಿ ಧಿಂ ಧಿಮಿ ಧಿಮಿಕೆನ್ನುತ [೧] […]

  • Govinda namo

    Composer : Shri Purandara dasaru ಗೋವಿಂದ ನಮೋ ಗೋವಿಂದ ನಮೋ ಗೋವಿಂದ ನಾರಾಯಣಗೋವರ್ಧನ ಗಿರಿಯನೆತ್ತಿದ ಗೊವಿಂದ ನಮ್ಮ ರಕ್ಷಿಸೈ ||ಅ.ಪ.|| ಮಂಚ ಬಾರದು ಮಡದಿ ಬಾರಳು, ಕಂಚುಕನ್ನಡಿ ಬಾರವುಸಂಚಿತಾರ್ಥದ ದ್ರವ್ಯ ಬಾರದು, ಮುಂಚೆ […]

error: Content is protected !!