-
Tatva suvvali – Tulasi stotra
Composer : Shri Jagannatha dasaru ಶ್ರೀ ತುಲಸೀ ಸ್ತುತಿ ಬೃಂದಾವನಿ ಜನನಿ ವಂದಿಸುವೆ ಸತತ ಜ –ಲಂಧರನ ರಾಣಿ ಕಲ್ಯಾಣಿ ಶ್ರೀ ತುಳಸೀ || ೧ || ಜಲಜಾಕ್ಷನಮಲ ಕಜ್ಜಲಬಿಂದು ಪೀಯೂಷ –ಕಲಶದಿ […]
-
Namo Namo Shri tulasi
Composer : Shri Pranesha dasaru ನಮೋ ನಮೋ ಶ್ರೀ ತುಳಸಿ |ಪಾಹೀ ಪಾಹೀ ಕುಮತಿಯ ಪರಿಹರಿಸಿ | |ಪ|| ಅಮಿತ ಮಹಿಮೆ ಸದ್ಗುಣಗಳ ಪೂರ್ಣಿ |ಕಮಲೇಕ್ಷಣ ಮಧುಸೂಧನನರಸಿ | ಅ.ಪ | ಅಂದಿನ […]
-
Elli Shri Tulasiya vanavu
Composer : Shri Purandara dasaru ಎಲ್ಲಿ ಶ್ರೀ ತುಳಸಿಯ ವನವು |ಅಲ್ಲೊಪ್ಪುವರು ಸಿರಿ-ನಾರಾಯಣರು ||ಪ|| ಗಂಗೆ ಯಮುನೆ ಗೋದಾವರಿ ಕಾವೇರಿ |ಕಂಗೊಳಿಸುವ ಮಣಿಕರ್ಣಿಕೆಯು ||ತುಂಗಭದ್ರೆ ಕೃಷ್ಣವೇಣಿ ತೀರ್ಥಗಳೆಲ್ಲ |ಸಂಗಡಿಸುತ ವೃಕ್ಷ ಮೂಲದಲ್ಲಿರುವುವು [೧] […]