-
Indina Dinave Shubha dinavu
Composer : Shri Purandara dasaru ಇಂದಿನ ದಿನವೇ ಶುಭ ದಿನವುಇಂದಿನ ವಾರ ಶುಭವಾರಇಂದಿನ ಯೋಗ ಶುಭ ಯೋಗ,ಇಂದಿನ ಕರ್ಣ ಶುಭ ಕರ್ಣಇಂದುಪುರಂದರ ವಿಠ್ಠಲ ರಾಯನಪಾಡಿದ ದಿನವೇ ಶುಭದಿನವು | ಹಗಲು ನಿನ್ನ ನೆನೆಯಲಿಲ್ಲ […]
-
Jo Jo Shri Krishna
Composer : Shri Purandara dasaru ಜೋಜೋ ಶ್ರೀಕೃಷ್ಣ ಪರಮಾನಂದನಂದ ಗೋಪಿಯ ಕಂದ ಬಾಲ ಮುಕುಂದ ಜೋಜೋ ||ಪ|| ಪಾಲ ಸಾಗರಡೊಳು ಪವಡಿಸಿದವನೇಆಲದೆಲೆಯ ಮೇಲೆ ಮಲಗಿದ ಶಿಶುವೇಶ್ರೀಲಲಿತಾಂಗಿಯರ ಚಿತ್ತದೊಲ್ಲಭನೇಬಾಲ ನಿನ್ನನು ಪಾಡಿತೂಗುವೆನಯ್ಯ ಜೋಜೋ |೧| […]
-
Elisu Nanjananu
Composer : Shri Beluru vaikunta dasaru ಏಳಿಸು ನಂಜನನೂ ಬೇಗದೊಳೇಳಿಸು ನಂಜನನೂ |ಬಾಳುವ ಮಗನನು ಕೋಳುವಿಡಿದುದು ಯಮನನಾಳಿದೊಡೆಯ ವೇಲಾಪುರದರಸಾ [ಪ] ಪತಿಯನು ನೀಗಿದ ಸತಿಮಾದಮ್ಮನುಸುತನಿಂ ಬದುಕುವೆನೆಂದೀ ಊರೊಳುಅತಿ ತಿರಿತಂದೋವುತ-ಲಿದ್ದಳು ಸುತಮೃತನಾದನು ಅಚ್ಯುತ ಸಲಹಯ್ಯಾ […]