-
Dasoham tava dasoham
Composer : Shri Jagannatha dasaru ದಾಸೋಹಂ ದಾಸೋಹಂ ತವದಾಸೋಹಂ ದಾಸೋಹಂವಾಸುದೇವವಿಗತಾಘ ಸಂಘ ತವ [ಪ] ಜೀವಾಂತರ್ಗತ ಜೀವ ನಿಯಾಮಕಜೀವವಿಲಕ್ಷಣ ಜೀವನದಜೀವಾಧಾರಕ ಜೀವರೂಪ ರಾಜೀವಭವಜನಕ ಜೀವೇಶ್ವರ ತವ [೧] ಕಾಲಾಂತರ್ಗತ ಕಾಲನಿಯಾಮಕಕಾಲಾತೀತ ತ್ರಿಕಾಲಜ್ಞಕಾಲ ಪ್ರವರ್ತಕ […]
-
Namo Namaste Narasimha
Composer : Shri Jagannatha dasaru ಕರಿಗಿರಿ ನರಸಿಂಹದೇವರ ಸ್ತೋತ್ರರಾಗ: ಶಂಕರಾಭರಣ, ಆದಿತಾಳ ನಮೋ ನಮಸ್ತೆ ನರಸಿಂಹದೇವ । ಸ್ಮರಿಸುವವರ ಕಾವಾ ॥ಪ॥ಸುಮಹಾತ್ಮ ನಿನೆಗೆಣೆ ಲೋಕದೊಳಾವ । ತ್ರಿಭುವನ ಸಂಜೀವ।ಉಮೆಯರಸನ ಹೃತ್ಕಮಲ ದ್ಯುಮಣಿ ಮಾ […]
-
Teralidaru Jagannathadasaru
Composer : Shri Shrida vittala dasaru ಶ್ರೀ ಕರ್ಜಗಿ ದಾಸಪ್ಪನವರ ಕೃತಿ ( ಶ್ರೀದವಿಠಲಾಂಕಿತ )ರಾಗ: ಭೌಳಿ ಖಂಡಛಾಪುತಾಳ ತೆರಳಿದರು ಶ್ರೀ ಜಗನ್ನಾಥದಾಸಾರ್ಯರು ।ಸಿರಿಪತಿಯ ಸ್ಮರಿಸಿ ಹರಿಪುರಕೆ ಹರುಷದಲಿ ॥ ಪ ॥ […]