-
Krishna nindastuti suladi – Anjisuvadeno
Composer : Shri Vijayadasaru ಶ್ರೀಕೃಷ್ಣ ನಿಂದಾಸ್ತುತಿ ಸುಳಾದಿರಾಗ: ಸಾರಂಗ ಧ್ರುವತಾಳ ಅಂಜಿಸುವದೇನೋ ಪರಂಜಳವಾಗಿರದೇಕೆಂಜಡಿಯನೊಡಿಯಾ ಯಾದವರೊಡಿಯಾಎಂಜಲ ಉಂಡು ಗುಲಗಂಜಿಯ ದಂಡಿಯ ಧರಿಸಿಗಂಜಿಗೂಳನ್ನು ಕುಡಿದದ್ದು ಮರದಿಯಾಭುಂಜಿಸಿ ಪರವು ಮಾಡಿ ತಂದ ವಾಗರಕೆ ನೀಅಂಜದೆ ಏಳು ದಿವಸ […]
-
Krishna nindastuti suladi – Yakelavo nigamamani
Composer : Shri Vijayadasaru ಶ್ರೀವಿಜಯದಾಸಾರ್ಯ ವಿರಚಿತಶ್ರೀಕೃಷ್ಣ ನಿಂದಾಸ್ತುತಿ ಸುಳಾದಿರಾಗ: ಕಲ್ಯಾಣಿ ಝಂಪೆತಾಳ ಯಾಕೆಲವೋ ನಿಗಮಮಣಿ ಈ ಕುಟಿಲತನವೇನೋಜೋಕೆ ಮಾಡುವದು ನಿನ್ನಿಂದ ಆಗದೇಸಾಕೆ ಸಾಕುವ ಬಿರಿದು ಭಕುತ ವತ್ಸಲನೆಂಬವಾಕು ಬೇಕಾಗಿಲ್ಲವೇನೋ ಪೇಳೋಏಕಮೇವಾನೆಂದು ಸ್ತುತಿಸಿದರೆ ನಿನ್ನ […]
-
Krishnavatara suladi – muttu navaratnamaya
Composer : Shri Vijayadasaru ಶ್ರೀವಿಜಯದಾಸಾರ್ಯ ವಿರಚಿತಶ್ರೀಕೃಷ್ಣಾವತಾರ ಸುಳಾದಿರಾಗ: ಮುಖಾರಿ ಝಂಪಿತಾಳ ಮುತ್ತು ನವರತ್ನಮಯ ಪವಳ ಸಂಗತಿಯಿಂದಕೆತ್ತಿಸಿದ ಮುಕುಟ ಶಿರದಲ್ಲಿ ಧರಿಸಿಪ್ಪದೇನೋನೆತ್ತಿಗೆ ಗಿಡದೆಲೆ ನಾನಾಕ ಬಳ್ಳಿಗಳುಸುತ್ತಿ ಸಣ್ಣವರೊಡನೆ ಪಾರಾಡುವದೆತ್ತಹತ್ತುಸಾವಿರ ವೇದ ಸ್ತುತಿಸಿ ಬಾಯಾರಿ ಬೇ […]