-
Krishna nindastuti suladi – Anjisuvadeno
Composer : Shri Vijayadasaru ಶ್ರೀಕೃಷ್ಣ ನಿಂದಾಸ್ತುತಿ ಸುಳಾದಿರಾಗ: ಸಾರಂಗ ಧ್ರುವತಾಳ ಅಂಜಿಸುವದೇನೋ ಪರಂಜಳವಾಗಿರದೇಕೆಂಜಡಿಯನೊಡಿಯಾ ಯಾದವರೊಡಿಯಾಎಂಜಲ ಉಂಡು ಗುಲಗಂಜಿಯ ದಂಡಿಯ ಧರಿಸಿಗಂಜಿಗೂಳನ್ನು ಕುಡಿದದ್ದು ಮರದಿಯಾಭುಂಜಿಸಿ ಪರವು ಮಾಡಿ ತಂದ ವಾಗರಕೆ ನೀಅಂಜದೆ ಏಳು ದಿವಸ ಗಿರಿಯ ಪೊತ್ತೇಕಿಂಚನ ನಿನ್ನದು ನಿನಗಂಜಲ್ಯಾಕೇ ಧ –ನಂಜಯ ನಾಮಾ ಹರಿ ವಿಜಯವಿಟ್ಠಲ ಗೊಲ್ಲ || ೧ || ಮಟ್ಟತಾಳ ಬಾಲಕತನದಲ್ಲಿ ಪಾಲು ಮೊಸರು ಕದ್ದುಕೋಲು ಬಡಿಗೆಯಿಂದ ಕೊಲಿಯ ಕೊಲ್ಲಿಸಿಕೊಂಡೆಕಾಲನು ವರಳಿಗೆ ಬೀಳು ಕಟ್ಟಿಸಿಕೊಂಡುಏಳಲವಾದಿಯೊ ಗೊಲ್ಲ ಬಾಲೇರಿಗೆ ಎಲ್ಲಮೂಲೋಕವು ಬಿಡದೆ ಆಳುವ ಧೊರೆತನವುಏಳಲವಾಯಿತೊ…
-
Krishna nindastuti suladi – Yakelavo nigamamani
Composer : Shri Vijayadasaru ಶ್ರೀವಿಜಯದಾಸಾರ್ಯ ವಿರಚಿತಶ್ರೀಕೃಷ್ಣ ನಿಂದಾಸ್ತುತಿ ಸುಳಾದಿರಾಗ: ಕಲ್ಯಾಣಿ ಝಂಪೆತಾಳ ಯಾಕೆಲವೋ ನಿಗಮಮಣಿ ಈ ಕುಟಿಲತನವೇನೋಜೋಕೆ ಮಾಡುವದು ನಿನ್ನಿಂದ ಆಗದೇಸಾಕೆ ಸಾಕುವ ಬಿರಿದು ಭಕುತ ವತ್ಸಲನೆಂಬವಾಕು ಬೇಕಾಗಿಲ್ಲವೇನೋ ಪೇಳೋಏಕಮೇವಾನೆಂದು ಸ್ತುತಿಸಿದರೆ ನಿನ್ನ ಮೊಗ –ವಾಕಾಶ ನೋಡುತಿದೆ ಗರ್ವದಲಿಬಾ ಕುಳ್ಳಿರಿಲ್ಲಿ ನಿನ್ನ ದೇವ ದೈವತನವೇನೋಆಕಳನು ಕಾಯಿದಿ ಪೋಕತನದ –ಲ್ಲೇಕಿಕನಾಗಿ ಆರಿಸಿದ ಹಣ್ಣು ಹಂಪಲೆನಾಕ ಜನ ನೋಡುತಿರೆ ಮೆಲಲಿಲ್ಲವೇಈ ಕಥೆಯನಾರಾದರರಿಯದವರೇ ಇಲ್ಲನಾ ಕಠಿಣ ಉತ್ತರ ಪೇಳಲೇಕೆಪ್ರಕಾಶಾತ್ಮ ನಾಮ ವಿಜಯವಿಟ್ಠಲ ಎನ್ನವಾಕ ಬರದದ್ದು ನೀನು ಬಿಡಿಸಲಾಪೆಲೋ ದೇವ ||…
