Author: Daasa

  • Krishnavatara suladi – Tara tara

    Composer : Shri Vijayadasaru ಶ್ರೀಕೃಷ್ಣಾವತಾರ ಸುಳಾದಿರಾಗ: ಕೇದಾರಗೌಳ ಝಂಪೆತಾಳ ತರ ತರ ತರ ತರ ತರ ತರ ತರನೆ ನಿನ್ನ ನಡುಗಿಸಿಕರ ಕರ ಕರ ಕರ ಕರ ಕರ ಕರದು ನಿನ್ನ ನಿಲಿಸಿಸರ […]

  • Krishna balamahima suladi – Petta savitri

    Composer : Shri Vijayadasaru ಶ್ರೀವಿಜಯದಾಸಾರ್ಯ ವಿರಚಿತಶ್ರೀಕೃಷ್ಣ ಬಾಲಮಹಿಮಾ ಸುಳಾದಿರಾಗ: ಕಾಂಬೋಧಿ ಧ್ರುವತಾಳ ಪೆತ್ತ ಸಾವಿತ್ರಿ ತನ್ನ ತನುಜಂಗೆ ಪ್ರೀತಿಯಿಂದಎತ್ತಲು ಪೋಗಗೊಡದೆ ಹಸಿದಾನೆಂದುಉತ್ತಮಾನ್ನವ ಮಾಡಿ ಕುಳ್ಳಿರಿಸಿಕೊಂಡು ಬಿಡದೆತುತ್ತುಗಳನ್ನು ಮಾಡಿ ಉಣಿಸುತ ತಾನುಹತ್ತಾದು ಎಂದು ತಲೆದೂಗಿ […]

  • Krishna nindastuti suladi – Anjisuvadeno

    Composer : Shri Vijayadasaru ಶ್ರೀಕೃಷ್ಣ ನಿಂದಾಸ್ತುತಿ ಸುಳಾದಿರಾಗ: ಸಾರಂಗ ಧ್ರುವತಾಳ ಅಂಜಿಸುವದೇನೋ ಪರಂಜಳವಾಗಿರದೇಕೆಂಜಡಿಯನೊಡಿಯಾ ಯಾದವರೊಡಿಯಾಎಂಜಲ ಉಂಡು ಗುಲಗಂಜಿಯ ದಂಡಿಯ ಧರಿಸಿಗಂಜಿಗೂಳನ್ನು ಕುಡಿದದ್ದು ಮರದಿಯಾಭುಂಜಿಸಿ ಪರವು ಮಾಡಿ ತಂದ ವಾಗರಕೆ ನೀಅಂಜದೆ ಏಳು ದಿವಸ […]

error: Content is protected !!