Composer : Shri Shrikara vittala
ವಿಜಿತ ಮದನ ಶುಭ ಕಾಯಾ ಹೇ [ಪ]
ಗೊಪಾಲದಾಸಾಖ್ಯ ತಾಪಸರೊಡೆಯ
ತಾಪ ನಿವಾರಿಸೊ ನಾ ಪಾದ ಪಿಡಿವೆನೊ [ಅ.ಪ]
ಮೇಲು ಕರುಣ ಸಿರಿ ಲೋಲ ಪಂಢರಿ ರಾಯ
ಆಲೆನಾಹಿಯನ್ನೆ ಕೇಳಿ ನೀ ಸ್ತುತಿಸಿದೆ [೧]
ವಟುವರ ಶ್ರೀಕರ ವಿಠ್ಠಲನ ಭಕುತಿಲಿ
ತೃಟಿ ಬಿಡದಲಿ ನೆನೆವಾ , ಚಟುಲ ವಿಕ್ರಮನೆ [೨]
vijita madana shubha kAyA hE [pa]
gopAladAsAkhya tApasaroDeya
tApa nivAriso naa pAda piDiveno [a.pa]
mElu karuNa siri lOla paMDhari rAya
AlenAhiyanne kELi nI stutiside [1]
vaTuvara shrIkara viThThalana bhakutili
tRuTi biDadali nenevA , chaTula vikramane [2]
Leave a Reply