Composer : Shri Lakumeesha ankita
Shri Sumateendra Tirtharu : 1692 – 1725
Ashrama Gurugalu : Sri Sureendra Teertharu
Ashrama Shishyaru : Sri Upendra Teertharu
Aradhana : Ashvija Krishna Dwadashi
पूर्णप्रज्ञमतांभॊधि पूर्णॆंदुमकलज्किनम् ।
सुजनांबुधि भास्वन्तं सुमतींद्रगुरुं भजॆ ॥
pUrNapraj~jamatAMBOdhi pUrNEMdumakalajkinam |
sujanAMbudhi BAsvantaM sumatIMdraguruM BajE ||
ಶ್ರೀರಂಗದಲಿ ರಾಜಿಪ ಶ್ರೀ – ಸುಮತೀಂದ್ರತೀರ್ಥರ |
ವಾರಿಜಂಘ್ರಿಯ ಸ್ತುತಿಪೆ || ಪ ||
ಸಾರಿದವರ ದುಷ್ಟ ಘೋರ ಪಾಪವ ಕಳೆದು |
ನಾರಾಯಣನೂರ ದಾರಿಯ ತೋರುವ || ಅ.ಪ ||
ಮಾರುತ ಮಧ್ವಶಾಸ್ತ್ರ ವಾರಿಧಿ ಮೀನರೆನಿಸೆ |
ಸೂರೀಂದ್ರ ಮುನಿವರರು |
ಧಾರುಣಿ ಸುತ್ತೆ ವಲ್ಲಭಾಂಘ್ರಿಯ |ವಾರಿಜಂಗಳ ನೆನೆದು ಕೋವಿದ |
ಸೇರ್ದ ಸಭೆಯೊಳು ಸುಮತೀಂದ್ರರೆಂದು
ಚಾರು ಸಂನ್ಯಾಸ ನೀಡೆ ಮೆರೆದಂಥ || ೧ ||
ಕಾಲಕಾಲದಿ ಶ್ರೀ ಮೂಲ-ರಾಮನ ಅರ್ಚಿಸಿ |
ಶೀಲ ಸದ್ಗುಣಿಯೆನಿಸಿ | ಆಲಿಸಿ ಮತ ತ್ರಯದ ಮೇಳ |
ಜಾಲ ವೈಭವದಿಂದ ಮಧುರೆಲಿ |
ಶೀಲೆ ರಾಣಿ ಮಂಗಮ್ಮನಿದಿರೊಳು |
ಲೀಲೆಯಲಿ ವಾಕ್ಯಾರ್ಥ ಗೆದ್ದಿರ || ೨ ||
ಮಂಗಮ್ಮ ಇವರೀಗೆ ವೈಕುಂಠ ವಾಸುದೇವ |
ಶೃಂಗರದ ಕಲ್ಪವೃಕ್ಷ | ಸಂಗರದೊಳಾ
ನೀಡೆ ಇವರಿಗೆ | ಇಂಗಿತಜ್ಞ ಉಪೇಂದ್ರತೀರ್ಥಗೆ |
ರಂಗ ಶ್ರೀ ಲಕುಮೀಶ ಮೂಲರಾಮನ |
ಮಂಗಳೋತ್ಸವ ದಿಂದ ಗೆದ್ದರ || ೩ ||
SrIraMgadali rAjipa SrI – sumatIMdratIrthara |
vArijaMGriya stutipe || pa ||
sAridavara duShTa GOra pApava kaLedu |
nArAyaNanUra dAriya tOruva || a.pa ||
mAruta madhvaSAstra vAridhi mInarenise |
sUrIMdra munivararu |
dhAruNi sutte vallaBAMGriya |vArijaMgaLa nenedu kOvida |
sErda saBeyoLu sumatIMdrareMdu
cAru saMnyAsa nIDe meredaMtha || 1 ||
kAlakAladi SrI mUla-rAmana arcisi |
SIla sadguNiyenisi | Alisi mata trayada mELa |
jAla vaiBavadiMda madhureli |
SIle rANi maMgammanidiroLu |
lIleyali vAkyArtha geddira || 2 ||
maMgamma ivarIge vaikuMTha vAsudEva |
SRuMgarada kalpavRukSha | saMgaradoLA
nIDe ivarige | iMgitaj~ja upEMdratIrthage |
raMga SrI lakumISa mUlarAmana |
maMgaLOtsava diMda geddara || 3 ||
Leave a Reply