Nere nambi padeyiro

Composer : Shreesha Keshava vittala

By Smt.Shubhalakshmi Rao

ನೆರೆನಂಬಿ ಪಡೆಯಿರೋ ಸ್ಥಿರವಾದ ಕರುಣವ
ಗುರು ರಾಘವೇಂದ್ರ ರಾಯರ ಚಾರುಚರಣವ || ಪ ||

ವರಹದಂಷ್ಟ್ರ ಜಲಸುತ್ಸರಿತ ತೀರದಿ ನಿಂತ
ಶರಣರ ದುರಿತವ ತರಿದು ಕಾಯ್ವೆನೆಂದು || ೧ ||

ಕರವ ಮುಗಿದು ಬಂದ ಪರಮ ಪಾಮರಾ
ಪೊರೆವ ಕರುಣ ಕೃಪಾಕರ ಯತಿತವರರ || ೨ ||

ಶ್ರೀಶಕೇಶವವಿಠ್ಠಲೇಶನ ದೂತ
ರಾಸೆ ಪೂರೈಸುವ ಗುಣನಿಧಿ ಸತತ || ೩ ||


nerenaMbi paDeyirO – sthiravAda karuNava
guru rAGavEMdra rAyara cArucaraNava || pa ||

varahadaMShTra jalasutsarita tIradi niMta
SaraNara duritava taridu kAyveneMdu || 1 ||

karava mugidu baMda parama pAmarA
poreva karuNa kRupAkara yatitavarara || 2 ||

SrISakESavaviThThalESana dUta
rAse pUraisuva guNanidhi satata || 3 ||

Leave a Reply

Your email address will not be published. Required fields are marked *

You might also like

error: Content is protected !!