Sheshadeva Sheshadeva

Composer : Shri Prasanna Srinivasa dasaru

By Smt.Shubhalakshmi Rao

ಶೇಷದೇವ ಶೇಷದೇವ ವಾರುಣೀಶ ಪಾಹಿ ಮಾಂ ||ಪ||

ಷಡ್ಗುಣೈಶ್ವರ್ಯ ಪೂರ್ಣ ಕೇವಲಾನಂದರೂಪ
ಜಡಜಾಕ್ಷ ಜಯೇಶನಿಗೆ ಪರ್ಯಂಕ ನಮೋ ನಮೋ (೧)

ದ್ಯುಭ್ವಾದಿಗಳಿಗಾಧಾರ ವೇದವತೀಶ ಕೂರ್ಮ
ವಿದ್ಯುನ್ ರಮಣ ಕೂರ್ಮರ ಒಲುಮೆ ನಿನ್ನಲಿ ಸದಾ (೨)

ಗಿರಿ ಸಿಂಧುಯುತಧರೆ ಬ್ರಹ್ಮಾಂಡ ಸರ್ವವ
ಧರಿಸಿರುವೆ ಫಣಿಯ ಮೇಲೆ ಶರ್ಷಪದಂತೆ ನೀನು (೩)

ಖದ್ರೂಜಾದಿ ವಿಷ ಸರ್ವ ದೋಷವೆನಗೆ ತಗಲದಂತೆ
ಕರ್ದಮರ ಸುತನಲ್ಲಿ ಭಕ್ತಿ ಜ್ಞಾನ ಸತತವೀಯೊ (೪)

ಶ್ರಷ್ಟಿಧರ ಶುಕ್ಲವರ್ಣ ಸಹಸ್ರ ಫಣಿ ನೀಲವಾ
ಸೃಷ್ಟಿ ಕರ್ತ ವೇಧತಾತ ಪ್ರಸನ್ನ ಶ್ರೀನಿವಾಸನ ತೋರೊ (೫)


SEShadEva SEShadEva vAruNISa pAhi mAM ||pa||

ShaDguNaiSvarya pUrNa kEvalAnaMdarUpa
jaDajAkSha jayESanige paryaMka namO namO (1)

dyuBvAdigaLigAdhAra vEdavatISa kUrma
vidyun ramaNa kUrmara olume ninnali sadA (2)

giri siMdhuyutadhare brahmAMDa sarvava
dharisiruve PaNiya mEle SarShapadaMte nInu (3)

KadrUjAdi viSha sarva dOShavenage tagaladaMte
kardamara sutanalli Bakti j~jAna satatavIyo (4)

SraShTidhara SuklavarNa sahasra PaNi nIlavA
sRuShTi karta vEdhatAta prasanna SrInivAsana tOro (5)

Leave a Reply

Your email address will not be published. Required fields are marked *

You might also like

error: Content is protected !!