Composer : Shri Kakhandaki Krishna dasaru
ಹಿಡಿ ಹಿಡಿ ಭಾವದಲೀ ಗುರು ಪಾದಾ [ಪ ]
ಘೋರ ಸಂಸಾರದ ಬಲಿಯನೇ ದಾಟುವ |
ಬೀರುವ ಸ್ವಾನಂದ ಬೋಧಾ [೧]
ಮನಸಿನ ಕಲ್ಪನೆ ಹಾರಿಸಿ ತೋರುವ |
ಚಿನಮಯ ನಿಜ ಸುಖ ಪಾದಾ [೨]
ಗುರುವರ ಮಹಿಪತಿ ಪ್ರಭು ದಯದಿಂದಲಿ |
ದೊರೆಯುವ ಪರಮ ಪ್ರಸಾದಾ [೩]
hiDi hiDi BAvadalI guru pAdA [pa ]
GOra saMsArada baliyanE dATuva |
bIruva svAnaMda bOdhA [1]
manasina kalpane hArisi tOruva |
cinamaya nija suKa pAdA [2]
guruvara mahipati praBu dayadiMdali |
doreyuva parama prasAdA [3]
Leave a Reply