Composer : Shri Narasimha vittala
ಬಾರೆ ಕಮಲಾಕ್ಷಿಯೇ ಪ್ರೀಯಳೆ [ಪ]
ಚಿನ್ನದ ಮಂಟಪ ಉನ್ನತ ಮೇಲ್-ಕಟ್ಟು
ಚೆನ್ನಗಿ ಅಲಂಕಾರ ಮಾಡುತಲಿರುವರು [ಅ.ಪ]
ಅರಿಶಿನ ಕುಂಕುಮ ಇರಿಸುತಲಿರುವರು
ಪರಿ ಪರಿ ವಿಧದಿಂದ ಪಾಡುತಲಿರುವರು [೧]
ವರಸಖಿಯರೆಲ್ಲ ಚೆನ್ನಗಿ ನಿಂತಿರೋರು
ನಮ್ಮ ನರಸಿಂಹವಿಠಲನ ಪಾಡುತಲಿರುವರು [೨]
baare kamalAkShiyE prIyaLe [pa]
chinnada maMTapa unnata mEl-kaTTu
chennagi alaMkAra mADutaliruvaru [a.pa]
arishina kuMkuma irisutaliruvaru
pari pari vidhadiMda pADutaliruvaru [1]
varasakhiyarella chennagi niMtirOru
namma narasiMhaviThalana pADutaliruvaru [2]
Leave a Reply