Composer : Shri Narasimha vittala
ದೇವೀ ಕಮಲಾಕ್ಷೀ ಭಜೇಹಂ
ಸದಾತ್ವಂ ಅಂಬಾ [ಪ]
ಸಲ್ಲಲಿತಾಂಗೇ | ಸುಂದರವದನೆ |
ಮಲ್ಲಮರ್ದನ ಹೃದಯ ಸದನೇ [ಅ.ಪ]
ಮಲ್ಲಿಕಾದಿ ಪುಷ್ಪವದನೇ |
ಫುಲ್ಲಲೋಚನೇ | ಸುನಯನೇ |
ಬಲ್ಲಿದ ಭಕ್ತಿ ಸಮುದಾಯನೇ |
ಕೊಲ್ಲಾಸುರ ವಧಕಾರಣೇ
ಆಹ್ಲಾದಕರಸುವದನೇ,
ಕೊಲ್ಹಾಪುರವಾಸಿನೇ | ಲಕ್ಷ್ಮೀದೇವಿ [೧]
ಮೋಕ್ಷದಾಯಕೇ | ಮಂದಗಮನೇ |
ಲಕ್ಷಣಾಕರ ವದನೆ |
ರಕ್ಷಿಸೇ ಹಂಸಗಮನೇ |
ಅಕ್ಷಯ ಫಲ ಪ್ರದಾಯನೇ |
ಪಕ್ಷಿವಾಹನ ವಕ್ಷವಾಸಿನೇ |
ಲಕ್ಷಕೋಟಿ ನಿಭಾನನೇ,
ರಕ್ಷಮಾಂ ಲಕ್ಷ್ಮೀದೇವಿ [೨]
ನರಸಿಂಹ ವಿಠಲ ಪ್ರೀಯೇ, ನಾರೀಮಣೀ
ಹೃದಯ ಸೇವೆ
ಹಾರ ದೇಹಾಲಂಕಾರಿಯೇ | ಮಾರಜನನೆ |
ಜಯ ಚಾರುಚಂದ್ರ ಸಹೋದರಿಯೇ |
ಕರವೀರಪುರ ವಾಸಿನೇ ಲಕ್ಷ್ಮೀದೇವಿ [೩]
dEvI kamalAkShI BajEhaM
sadAtvaM aMbA [pa]
sallalitAMgE | suMdaravadane |
mallamardana hRudaya sadanE [a.pa]
mallikAdi puShpavadanE |
PullalOcanE | sunayanE |
ballida Bakti samudAyanE |
kollAsura vadhakAraNE
AhlAdakarasuvadanE,
kolhApuravAsinE | lakShmIdEvi [1]
mOkShadAyakE | maMdagamanE |
lakShaNAkara vadane |
rakShisE haMsagamanE |
akShaya Pala pradAyanE |
pakShivAhana vakShavAsinE |
lakShakOTi niBAnanE,
rakShamAM lakShmIdEvi [2]
narasiMha viThala prIyE, nArImaNI
hRudaya sEve
hAra dEhAlaMkAriyE | mArajanane |
jaya cArucaMdra sahOdariyE |
karavIrapura vAsinE lakShmIdEvi [3]
Leave a Reply