Palisenna Indira

Composer : Shri Vijaya dasaru

By Smt.Viraja

ಪಾಲಿಸೆನ್ನ ಇಂದಿರಾದೇವಿ, ಪಾಲಿಸೆನ್ನಾ [ಪ]

ಪಾಲಿಸೆನ್ನ ನಿನ್ನ ಪಾಲಿಗೆ ವಂದಿಪೆ,
ಶ್ರೀಲೋಲನ ಪದ ಕೀಲಾಲಜವ ತೋರಿ [ಅ.ಪ]

ಚಿತ್ ಪ್ರಕೃತಿ ನಿತ್ಯ ಪ್ರಕೃತಿಯಭಿಮಾನಿ
ಸತ್ಪ್ರಮಾಣವಾದ ಕೀರ್ತನೆ ನುಡಿಸುತ್ತ [೧]

ಮಂತ್ರಗಳರಿಯೆ ಮಂದಮತಿಯೆ ನಾನು
ಸ್ವಾತಂತ್ರಯದವನಲ್ಲ ಸೃಷ್ಟ್ಯಾದ್ಯಷ್ಟ ಕರ್ತೆ [೨]

ಗುಣ ರೂಪ ಕ್ರಿಯೆಗಳನಂತ ಲಕ್ಷ
ಗುಣವಂತೆ ವಿಜಯವಿಠ್ಠಲನ ನಿಜಾಂಗನೆ [೩]


pAlisenna iMdirAdEvi, pAlisennA [pa]

pAlisenna ninna pAlige vaMdipe,
SrIlOlana pada kIlAlajava tOri [a.pa]

chit prakRuti nitya prakRutiyaBimAni
satpramANavAda kIrtane nuDisutta [1]

maMtragaLariye maMdamatiye nAnu
svAtaMtrayadavanalla sRuShTyAdyaShTa karte [2]

guNa rUpa kriyegaLanaMta lakSha
guNavaMte vijayaviThThalana nijAMgane [3]

Leave a Reply

You might also like

error: Content is protected !!