Shishta Janarugalige – mangala

Composer : Shri Vidyaprasanna Tirtharu

Smt.Viraja

ಶಿಷ್ಟ ಜನರುಗಳಿಗೆ ಸತತ
ಇಷ್ಟಾರ್ಥಂಗಳನೆ ಕೊಡುವ ಭೈಷ್ಮೀ
ಸತ್ಯಾಸಮೇತ ಕೃಷ್ಣ ನಿನಗೆ ಮಂಗಳಂ [ಪ]

ಸರ್ವ ಶಾಸ್ತ್ರಾರ್ಥಂಗಳನೆ ಅರಿತು
ದುರ್ವಾದಿ ಮತವನಳಿದ
ಸರ್ವಜ್ಞಾಚಾರ್ಯ ಪೂಜಿತ
ಕೃಷ್ಣ ನಿನಗೆ ಮಂಗಳಂ [೧]

ಲೇಸಾಗಿ ಮಧ್ವಶಾಸ್ತ್ರವ
ಭೂಸುರರಿಗೆ ಅರುಹಿದ
ವ್ಯಾಸಾರ್ಯ ವರ ಕರಾರ್ಚಿತ
ಕೃಷ್ಣ ನಿನಗೆ ಮಂಗಳಂ [೨]

ಘನ್ನ ಶ್ರೀ ವ್ಯಾಸಯತಿಗಳ
ಉನ್ನತ ಪೀಠಪತಿಗಳಿಂ
ಚೆನ್ನಾಗಿ ಪೂಜೆಗೊಂಬ
ಪ್ರಸನ್ನ ಕೃಷ್ಣಗೆ ಮಂಗಳಂ [೩]


shiShTa janarugaLige satata
iShTArthaMgaLane koDuva bhaiShmI
satyAsamEta kRuShNa ninage maMgaLaM [pa]

sarva shAstrArthaMgaLane aritu
durvAdi matavanaLida
sarvaj~jAchArya pUjita
kRuShNa ninage maMgaLaM [1]

lEsAgi madhvashAstrava
bhUsurarige aruhida
vyAsArya vara karArchita
kRuShNa ninage maMgaLaM [2]

ghanna shrI vyAsayatigaLa
unnata pIThapatigaLiM
chennAgi pUjegoMba
prasanna kRuShNage maMgaLaM [3]

Leave a Reply

Your email address will not be published. Required fields are marked *

You might also like

error: Content is protected !!