Composer : Shri Shyamasundara dasaru
ಸಲಹೋ ಸಲಹೋ ಕರುಣಾ ಶರಧಿಯೇ
ಕೋಲಜಾತಾ ತೀರ ನಿವಾಸಾ [ಪ]
ವೃಂದಾವನದಿ ನಿಂದ ಮುನೀಂದ್ರ
ಮಂದಜನೌಘಕೆ ಕಲ್ಪ ಸುಭೂಜ [೧]
ದೇವ ಸ್ವಭಾವ ಭೂದೇವವರೇಣ್ಯ
ಕೋವಿದ ವಂದಿತ ಪಾವನ ಕಾಯ [೨]
ಶ್ರೀ ಮಹೀವಲ್ಲಭ ಶ್ಯಾಮ ಸುಂದರ
ಪ್ರೇಮ ಪಡೆದ ನಿಷ್ಕಾಮಿ ಪ್ರಹ್ಲಾದನೆ [೩]
salahO salahO karuNA sharadhiyE
kOlajAtA tIra nivAsA [pa]
vRuMdAvanadi niMda munIMdra
maMdajanauGake kalpa suBUja [1]
dEva svaBAva BUdEvavarENya
kOvida vaMdita pAvana kAya [2]
SrI mahIvallaBa shyAma suMdara
prEma paDeda niShkAmi prahlAdane [3]
Leave a Reply