Composer : Shri Vidyaratnakara Tirtharu
Shri Vidyaratnakara Tirtha:
दुर्वादिमत्तनागेंद्र विदारण मृगाधिप: ।
विद्यरत्नाकर गुरुसन्निधत्तां सदाहृदि ।
durvaadimattanaagEndra vidaaraNa mRugaadhipa: |
vidyaratnaakara gurusannidhattaam sadaahRudi |
Vrundavana @ Sosale
Ashrama Period – 1902-1915
Aradhane – Vaishaka Bahula Navami
ನೋಡಮ್ಮ ವಾರ್ಧಿಕನ್ಯೇ
ಕಮಲಾಸನಾದಿಮಾನ್ಯೇ
ಸರಸೀರುಹಾಕ್ಷಿ ನಿನ್ನೇ
ನಂಬಿರುವೆ ಸುಪ್ರಸನ್ನೇ | ಪ |
ಕಮಲಾಕ್ಷಿ ಪೇಳೆ ನಾರೀರೊಳು
ನಿನಗೆ ಸರಿಕರ್ಯಾರೇ
ದಯವಿಟ್ಟು ಮನೆಗೆ ಬಾರೇ
ಮಾಡಮ್ಮ ಕನಕಧಾರೆ | ೧ |
ಕೃಪೆಯಿಟ್ಟು ಎನ್ನ ನೋಡೇ
ನಿಜನೆಂಬೋ ಭಾವ ಮಾಡೇ
ಬೇಡಿದ ವರವ ನೀಡೇ ಸಿರಿ
ಎನ್ನ ನೀ ಕಾಪಾಡೇ | ೨ |
ಶ್ರೀಮನ್ನೃಸಿಂಹಜಾಯೇ
ವರಹೇಮಶೋಭಿಕಾಯೇ |
ನಾಮಗಿರಿ ನೀ ಬಂದು ಕಾಯೇ
ಬೇಡಿಕೊಂಬೆ ತಾಯೆ | ೩ |
nODamma vArdhikanyE
kamalAsanAdimAnyE
sarasIruhAkShi ninnE
naMbiruve suprasannE | pa |
kamalAkShi pELe nArIroLu
ninage sarikaryArE
dayaviTTu manege bArE
mADamma kanakadhAre | 1 |
kRupeyiTTu enna nODE
nijaneMbO BAva mADE
bEDida varava nIDE siri
enna nI kApADE | 2 |
SrImannRusiMhajAyE
varahEmaSOBikAyE |
nAmagiri nI baMdu kAyE
bEDikoMbe tAye | 3 |
Leave a Reply