Pahi Pahi jitamaara

Composer : Shri Pranesha dasaru

By Smt.Shubhalakshmi Rao

Sri Subodhendra Tirtharu: 1799 – 1807
Aradhana Tithi : Chaitra Bahula tritiya
Vrindavana : Nanjangud
ಸುಧಾಸೇವ ಸಮದ್ಭೂತ ಸುಖಸಂವಿತ್ಸಮಾಶ್ರಯಂ |
ಸುಜನಾಭೀಷ್ಟದಾತಾರಂ ಸುಭೋದೇಂದ್ರಗುರುಂ ಭಜೇ ||
सुधासेव समद्भूत सुखसंवित्समाश्रयं ।
सुजनाभीष्टदातारं सुभोदेंद्रगुरुं भजे ॥


ಪಾಹಿ ಪಾಹಿ ಜಿತಮಾರ |
ಪಾಹಿ ಸುಬೋಧೇಂದ್ರ ಸಮೀರ |
ಮಹಾ ಮತಾಬ್ದೀಂದು ದೀನಾಮರ |
ಮಹಿಜ ಸುಹಿತ ಮಹಿತ || ಪ ||

ನಿರ್ಮಲಾತ್ಮ ಸದ್ಗುರು ಧೀರ |
ಕರ್ಮ ವಿಷಯಾಪೇಕ್ಷ ದೂರ |
ಧರ್ಮಾಸಕ್ತ ಲೋಕೋದ್ಧಾರ ಶರ್ಮ | ಸು |
ಶರ್ಮಾದ ಭರ್ಮಾಂಗ ಮರ್ಮಜ್ಞ || ೧ ||

ಅರ್ಕ ಮಹಿಮನೆ ಧೀಮಂತ |
ಅರ್ಕಜನೋಲಿದಾನೀ ಶಾಂತ |
ಮರ್ಕಟ ದುರ್ವಾದಿ ಧ್ವಾಂತ ಅರ್ಕ | ಕು |
ತರ್ಕ ಸಂಪರ್ಕಾರ್ಹ ಅರ್ಕಾಭ ಪಾಹಿ || ೨ ||

ತೀರ್ಥ ಪಾಲಾ ಭಕ್ತಾಧೀನಾ |
ತೀರ್ಥಾಂಘ್ರಿ ಪ್ರಾಣೇಶ ವಿಠ್ಠಲನ |
ತೀರ್ಥ ದೂತ ನೀನಿದ್ದ ಸ್ಥಾನ ತೀರ್ಥವು |
ತೀರ್ಥಪ ತೀರ್ಥಪ ತೀರ್ಥ ಮಾಂ ಪಾಹಿ || ೩ ||


pAhi pAhi jitamAra |
pAhi subOdhEMdra samIra |
mahA matAbdIMdu dInAmara |
mahija suhita mahita || pa ||

nirmalAtma sadguru dhIra |
karma viShayApEkSha dUra |
dharmAsakta lOkOddhAra Sarma | su |
SarmAda BarmAMga marmaj~ja || 1 ||

arka mahimane dhImaMta |
arkajanOlidAnI SAMta |
markaTa durvAdi dhvAMta arka | ku |
tarka saMparkArha arkABa pAhi || 2 ||

tIrtha pAlA BaktAdhInA |
tIrthAMghri prANESa viThThalana |
tIrtha dUta nInidda sthAna tIrthavu |
tIrthapa tIrthapa tIrtha mAM pAhi || 3 ||

Leave a Reply

Your email address will not be published. Required fields are marked *

You might also like

error: Content is protected !!