Tag: Pahi Pahi jitamaara

  • Pahi Pahi jitamaara

    Composer : Shri Pranesha dasaru Sri Subodhendra Tirtharu: 1799 – 1807Aradhana Tithi : Chaitra Bahula tritiyaVrindavana : Nanjangudಸುಧಾಸೇವ ಸಮದ್ಭೂತ ಸುಖಸಂವಿತ್ಸಮಾಶ್ರಯಂ |ಸುಜನಾಭೀಷ್ಟದಾತಾರಂ ಸುಭೋದೇಂದ್ರಗುರುಂ ಭಜೇ ||सुधासेव समद्भूत सुखसंवित्समाश्रयं ।सुजनाभीष्टदातारं सुभोदेंद्रगुरुं भजे ॥ ಪಾಹಿ ಪಾಹಿ ಜಿತಮಾರ |ಪಾಹಿ ಸುಬೋಧೇಂದ್ರ ಸಮೀರ |ಮಹಾ ಮತಾಬ್ದೀಂದು ದೀನಾಮರ |ಮಹಿಜ ಸುಹಿತ ಮಹಿತ || ಪ || ನಿರ್ಮಲಾತ್ಮ ಸದ್ಗುರು ಧೀರ |ಕರ್ಮ ವಿಷಯಾಪೇಕ್ಷ ದೂರ |ಧರ್ಮಾಸಕ್ತ ಲೋಕೋದ್ಧಾರ ಶರ್ಮ |…

error: Content is protected !!