Composer : Shri Purandara dasaru
ಸ್ವಾಮಿ ಮುಖ್ಯ ಪ್ರಾಣ, ನಿನ್ನ
ಮರೆವರ ಗಂಟಲ ಗಾಣ [ಪ]
ಹಿಡಿದ್ಯೋ ರಾಮನ ಚರಣ ನೀ
ಹೌದೌದು ಜಗತ್ರಾಣ [ಅ.ಪ]
ಸಂಜೀವನ ಪರ್ವತವ ನೀ
ಅಂಜದೆ ತಂದ್ಯೋ ದೇವ
ಅಂಜನಿ ಸುತ ಸದಾ ಕಾಯ್ವ,
ಹೃತ್ಕುಂಜ ವಾಸ ಸರ್ವ ಜೀವ (೧)
ಏಕದಶದ ರುದ್ರ ನೀ
ವೈದ್ಯೋ ರಾಮರ ಮುದ್ರಾ
ಸಕಲ ವಿದ್ಯಾ ಸಮುದ್ರ ನೀ
ಹೌದೌದು ಬಲ ಭದ್ರ (೨)
ವೈಕುಂಟದಿಂದ ಬಂದು ನೀ
ಪಂಪಾಕ್ಷೇತ್ರದಿ ನಿಂದು
ಯಂತ್ರೋದ್ಧಾರಕನೆಂದೂ,
ಶ್ರೀ ಪುರಂದರ ವಿಠ್ಠಲ ಸಲಹೆಂದು (೩)
svAmi mukhya prANa, ninna
marevara gaMTala gANa [pa]
hiDidyO rAmana caraNa nI
haudaudu jagatrANa [a.pa]
saMjIvana parvatava nI
aMjade taMdyO dEva
aMjani suta sadA kAyva,
hRutkuMja vAsa sarva jIva (1)
Ekadashada rudra nI
vaidyO rAmara mudrA
sakala vidyA samudra nI
haudaudu bala bhadra (2)
vaikuMTadiMda baMdu nI
paMpAkShEtradi niMdu
yaMtrOddhArakaneMdU,
SrI puraMdara viThThala salaheMdu (3)
Leave a Reply