Composer : Shri Venugopala dasaru
ಪಾರ್ವತಿ ಪಾಲಿಸೆನ್ನ ಮಾನಿನಿ ರನ್ನೆ |
ಪಾರ್ವತಿ ಪಾಲಿಸೆನ್ನ || ಪ ||
ಪಾರ್ವತಿ ಭಕುತರ ಸಾರಥಿ ವಂದಿತೆ |
ಸುರಪತಿ ಗಜಮುಖ ಮೂರುತಿ ಮಾತೆ || ಅ.ಪ ||
ಮನದಭಿಮಾನಿಯೆ ನೆನೆವೆನು ನಿನ್ನನು |
ಅನುಗ್ರಹಿಸೆನ್ನನು ಅಂಬುಜಪಾಣಿ || ೧ ||
ಮಂಗಳೆ ಮೃಡನಂತರಂಗಳೆ ಹರಿಪದ |
ಭೃಂಗಳೆ ತುಂಗಳೆ ಪನ್ನಗವೇಣಿ || ೨ ||
ಗುಣಪೂರ್ಣ ವೇಣುಗೋಪಾಲವಿಠಲನ್ನ |
ಕಾಣಿಸಿ ಕೊಡುವಂಥ ಶೂಲಿಯರಾಣಿ || ೩ ||
pArvati pAlisenna mAnini ranne |
pArvati pAlisenna || pa ||
pArvati Bakutara sArathi vaMdite |
surapati gajamuKa mUruti mAte || a.pa ||
manadaBimAniye nenevenu ninnanu |
anugrahisennanu aMbujapANi || 1 ||
maMgaLe mRuDanaMtaraMgaLe haripada |
BRuMgaLe tuMgaLe pannagavENi || 2 ||
guNapUrNa vENugOpAlaviThalanna |
kANisi koDuvaMtha SUliyarANi || 3 ||
Leave a Reply