Composer : Shri Gurugovinda dasaru
Shri Purushottama Tirtharu:
ಪುರುಷೋತ್ತಮಪಾದಾಬ್ಜಹೃದಯಶ್ಯಾಸ್ತ್ರಕೋವಿದ: |
ಪುರುಷೋತ್ತಮತೀರ್ಥಾಖ್ಯೋ ಗುರುರ್ಭುಯಾದಭೀಷ್ಟದ: ||
पुरुशॊत्तमपादाब्जह्रुदय्स्श्यास्त्रकोविद: ।
पुरुशॊत्तमतीर्थाख्यो गुरुर्भूयादभीष्टद: ॥
Chaitra Shudda Padya – Yugadi – Guha pravesha – No Vrindavana
Ashrama Gurugalu – Sri Jayadhwaja Thirtharu
Ashrama Shishyaru – Shri Brahmanya Tirtharu
ಪುರುಷೋತ್ತಮ ತೀರ್ಥರೇ |
ಪಾಲಿಸಿ ಎನ್ನ ಪುರುಷೋತ್ತಮ ತೀರ್ಥರೆ (ಪ)
ಸಾರಿ ಬಂದೆನು ನಿಮ್ಮ ನೋಡಲು
ಭೂರಿ ಕರುಣವ ಮಾಡಿ ಪಾಲಿಸಿ (ಅ.ಪ.)
ಅಲವ ಬೋಧರ ಮತವಾ |
ಪೊಂದಿದರ ಆಲಸಾದೆ ಭಜಿಸುವರ್ಗೇ |
ಶೀಲ ಮಾರ್ಗವ ತೋರಿ ಸಲಹುತ ಕೀಳು
ಕರ್ಮವ ಕಳೆವ ಮೌನಿಯೆ [೧]
ದ್ವಿಜ ಮೌಳಿ ರಾಮಾಚಾರ್ಯ |
ತವದಯದಿ ತೇಜೋ ತನಯನ ಪಡೆಯಲು |
ದ್ವಿಜನ ಗೈದಾ ವಿಪ್ರ ಸುತನನು ನಿಜ
ಸುಪೀಠದಿ ನಿಲಿಸಿ ಮೆರೆದ [೨]
ಜಯ ಧ್ವಜ ಕರಜಾತಾ |
ವಾತಗೆ ಪ್ರೀತ ಕಣ್ವ ತಟದಿ ವಿಖ್ಯಾತಾ |
ತೋಯ ಜಾಕ್ಷಾನಾದ ಗುರುಗೋವಿಂದ
ವಿಠಲನ ಧ್ಯಾನರತನೆ [೩]
puruShOttama tIrtharE |
pAlisi enna puruShOttama tIrthare (pa)
sAri baMdenu nimma nODalu
BUri karuNava mADi pAlisi (a.pa.)
alava bOdhara matavA |
poMdidara AlasAde BajisuvargE |
SIla mArgava tOri salahuta kILu
karmava kaLeva mauniye [1]
dvija mauLi rAmAcArya |
tavadayadi tEjO tanayana paDeyalu |
dvijana gaidA vipra sutananu nija
supIThadi nilisi mereda [2]
jaya dhvaja karajAtA |
vAtage prIta kaNva taTadi viKyAtA |
tOya jAkShAnAda gurugOviMda
viThalana dhyAnaratane [3]
Leave a Reply