Composer : Shri Gurugovinda dasaru
ವಾದಿರಾಜ ಗುರು ಮಾನತೋಸ್ಮಿ ಸತತಂ |
ಕಲ್ಯಾದಿ ದೈತ್ಯ ನಿವಾರಣ ನಿಪುಣಂ ||ಪ||
ಪಂಚ ವೃಂದಾವನ ಮಂದಿರ ಭವ್ಯಂ
ಪಂಚ ಸುಪದ್ಮ ವಿಬುಧ ಜನ ಸೇವ್ಯಂ
ಅಂಚಗಮನ ಪದಯೋಗ್ಯ ಸುಭವ್ಯಂ
ಸಂಚಿಂತಿಪರ ಭವಾರ್ಣವ ತರಣಂ (೧)
ಹಯಮುಖ ನಿಸ್ಶ್ರಿತ ಶ್ರುತಿ ಸತ್ಯವಣಂ
ಹಯಮುಖ ಪದ ಸದ್ವನಜ ಸುಹಾಸಂ |
ಹಯಮುಖ ಪ್ರೀತ್ಯೈ ವಿರಚಿತ ಶಾಸ್ತ್ರಂ
ದಯಿ ಮಯಿ ರತ ಸ್ವಪ್ನಾಖ್ಯಾನಂ (೨)
ಗುರು ಗೋವಿಂದ ವಿಠ್ಠಲ ವರ ಭಕ್ತೇಶಂ
ಸುರ ಮುಖ ದ್ವಿಜವರ ಸರ್ವ ಸುಸೇವ್ಯಂ |
ಪರಮತ ಮದಕರಿ ಪಂಚ ಸುವಕ್ತ್ರಂ
ಪರಿಪಾಲಯ ಮಾಂ ತವ ಭಕ್ತಣುಗಂ (೩)
vAdirAja guru mAnatOsmi satataM |
kalyAdi daitya nivAraNa nipuNaM ||pa||
paMca vRuMdAvana maMdira BavyaM
paMca supadma vibudha jana sEvyaM
aMcagamana padayOgya suBavyaM
saMciMtipara BavArNava taraNaM (1)
hayamuKa nisshrita Sruti satyavaNaM
hayamuKa pada sadvanaja suhAsaM |
hayamuKa prItyai viracita SAstraM
dayi mayi rata svapnAKyAnaM (2)
guru gOviMda viThThala vara BaktESaM
sura muKa dvijavara sarva susEvyaM |
paramata madakari paMca suvaktraM
paripAlaya mAM tava BaktaNugaM (3)
Leave a Reply