Bande gururaya

Composer : Shi Madakashirada Bheemesha dasaru

By Smt.Shubhalakshmi Rao

ಬಂದೆ ಗುರುರಾಯ ನಿನ್ನ
ಸಂದರುಶನವ ಬಯಸಿ [ಪ]
ಬಾಂದೆನೊ ಭವದೊಳು ನೊಂದು ನಿನ್ನ
ಪಾದಾರವೀಮ್ದವ ನೊಡ್ಯಾನಂದ
ಪಡಯಲಿ ದಿನದಿನ [ಅ.ಪ]

ಪರಿಪರಿಯಿಂದಲಿ ಪರಮನುಜರನನು
ಸರಿಸಿದ ದೋಶ ಹರಿಪದೆಂದು ಬೇಡಿ ನಮಿಸುತಲಿ [೧]

ಸತತ ಸತಿಸುತರ ತತಿಗೆ ಮೋಹಿಸದೆ
ಕೃತಿಪತಿಯ ಸ್ಮರಿಪ ಮತಿಯ ಬೇಡೀ ನಮಿಸುತಲಿ [೨]

ಕಟಿಣದಿ ಭೀಮೇಶ ವಿಠ್ಠಲನೆ ನಿಮ್ಮ
ನುಡಿ ತೃಟಿ ಮೀರದೆ ತಾ ದಿಟನೆ ಮಾಡುವದರಿತು [೩]


baMde gururAya ninna
saMdarushanava bayasi [pa]
bAMdeno bhavadoLu noMdu ninna
pAdAravImdava noDyAnaMda
paDayali dinadina [a.pa]

paripariyiMdali paramanujarananu
sarisida dOsha haripadeMdu bEDi namisutali [1]

satata satisutara tatige mOhisade
kRutipatiya smaripa matiya bEDI namisutali [2]

kaTiNadi bheemEsha viThThalane nimma
nuDi tRuTi meerade tA diTane mADuvadaritu [3]

Leave a Reply

Your email address will not be published. Required fields are marked *

You might also like

error: Content is protected !!