Composer : Shri Indiresha [Pandurangi hucchacharya]
ರಾಘವೇಂದ್ರ ಗುರು ನಮೋ ನಮೋ
ಯೋಗಿಜನೇಡಿತ ನಮೋ ನಮೋ || ಪಾ ||
ದುಷ್ಟಮುಖಾಯ ನಮೋ ನಮೋ
ಶಿಷ್ಟರು ಸೇವಿಸೆ ನಮೋ ನಮೋ
ದೃಷ್ಟಿಲಿ ಕಳೆಯುವಿ ನಮೋ ನಮೋ
ಸರ್ವೇಷ್ಟವರಪ್ರದ ನಮೋ ನಮೋ || ೧ ||
ನಾಲ್ಕವತಾರನೆ ನಮೋ ನಮೋ
ಲೋಕನಾಥಾಶ್ರಯ ನಮೋ ನಮೋ
ಕಾಕು ದುರ್ಮತಹರ ನಮೋ ನಮೋ
ಶ್ರೀಕರ ಸೇವಕ ನಮೋ ನಮೋ || ೨ ||
ವೃಂದಾವನದಲಿ ನಮೋ ನಮೋ ಭಕ್ತ-
ವೃಂದದಲಿಂದು ನಮೋ ನಮೋ
ಬಂದು ಮಾತಾಡುವಿ ನಮೋ ನಮೋ
ಇಂದಿರೇಶನಪ್ರಿಯ ನಮೋ ನಮೋ || ೩ ||
rAGavEMdra guru namO namO
yOgijanEDita namO namO || pA ||
duShTamuKAya namO namO
SiShTaru sEvise namO namO
dRuShTili kaLeyuvi namO namO
sarvEShTavaraprada namO namO || 1 ||
nAlkavatArane namO namO
lOkanAthASraya namO namO
kAku durmatahara namO namO
SrIkara sEvaka namO namO || 2 ||
vRuMdAvanadali namO namO Bakta-
vRuMdadaliMdu namO namO
baMdu mAtADuvi namO namO
iMdirESanapriya namO namO || 3 ||
Leave a Reply