Sharanu Sharanu hara

Composer : Shri Kakhandaki Krishnadasaru

By Smt.Shubhalakshmi Rao

ಶರಣು ಶರಣು ಹರ ಸುಂದರ ಶಂಕರ |
ಹೊರೆಯೋ ನಾ ನಿಮ್ಮ ಬಾಲನು [ಪ]

ಶರ್ವ ಸದಾಶಿವ ಶಾರ್ವರಿ ಪತಿ – ಧರ |
ಸರ್ವ ಜನರ ಸಹಕಾರೀ |
ಪರ್ವತಾಲಯ ಅಘ ಪರ್ವತ ಕುಲಿಶನೆ |
ಪರ್ವತ ಸುತೆ ಮನೋಹಾರಿ [೧]

ಪಂಚಶರಾಲಿ ಪ್ರಪಂಚದ ಭವ ಭ್ರಮ |
ಪಂಚಾಕ್ಷರ ಸುಖದಾತಾ |
ವಂಚನಿಲ್ಲವದರ ವಾಂಛಿತ ಪೂರಿತ |
ಅಂಚೆ ಗಮನೆ ಸನ್ಮತಾ [೨]

ಮಹಿತಳ ವ್ಯಾಪಕ ಮಹಿಮನು-ಪಮ್ಯನೆ |
ಮಹಿಪತಿ ನಂದನ ಪ್ರಭೋ |
ಅಹಿಯಾ ಭರಣನೆ ಅಹವರಾನಳವಿದು |
ವಿಹಿತಾಂಬಕ ತ್ರಯ ಶಂಭೋ [೩]


SaraNu SaraNu hara suMdara SaMkara |
horeyO nA nimma bAlanu [pa]

Sarva sadASiva SArvari pati – dhara |
sarva janara sahakArI |
parvatAlaya aGa parvata kuliSane |
parvata sute manOhAri [1]

paMcaSarAli prapaMcada Bava Brama |
paMcAkShara suKadAtA |
vaMcanillavadara vAMCita pUrita |
aMce gamane sanmatA [2]

mahitaLa vyApaka mahimanu-pamyane |
mahipati naMdana praBO |
ahiyA BaraNane ahavarAnaLavidu |
vihitAMbaka traya SaMBO [3]

Leave a Reply

Your email address will not be published. Required fields are marked *

You might also like

error: Content is protected !!