Composer : Shri Prasannavenkata dasaru
ಸಲಹು ಸಲಹು ನನ್ನಯ್ಯನೆ
ಸಲಹು ಸಲಹು [ಪ]
ಶ್ರೀಗಿರಿವಾಸ ನಾಗವಿಭೂಷ
ಯೋಗಿಜನೇಶಾಘೌಘ ವಿನಾಶ [೧]
ಗಜದ ಸುಚೈಲಿ ಅಜನ ಕಪಾಲಿ
ದ್ವಿಜ ಮೌಳಿ ಅಂಗಜಹರ ಶೂಲಿ [೨]
ಸ್ಫಟಿಕ ಸುಗಾತ್ರ ಪಟೂಜ್ವಲ ನೇತ್ರ
ಕುಟಿಲ ಪ್ರಸನ್ವೆಂಕಟಪತಿ ಪೌತ್ರ [೩]
salahu salahu nannayyane
salahu salahu [pa]
SrIgirivAsa nAgaviBUSha
yOgijanESAGauGa vinASa [1]
gajada sucaili ajana kapAli
dvija mauLi aMgajahara SUli [2]
sPaTika sugAtra paTUjvala nEtra
kuTila prasanveMkaTapati pautra [3]
Leave a Reply