Composer : Shri Vidyaprasanna Tirtharu on Shri Sheshachandrikacharya [Shri Raghunatha Tirtharu]
Sri Raghunatha Tirtharu: 1750-1755 [Shri Vyasaraja MaTha]
[Sri Sesha Chandrikacharyaru]
Aradhana: Ashada shukla Chaturthi
Vrundavana : Tirumakudlu Narasipura
सर्वसर्वंसहेशानस्सभासु जितवादिराट् ।
सर्वदा सर्वदो भूयात् रघुनाथमुनीश्वर:॥
ಸರ್ವಸರ್ವಂಸಹೇಶಾನಸ್ಸಭಾಸು ಜಿತವಾದಿರಾಟ್ |
ಸರ್ವದಾ ಸರ್ವದೋ ಭೂಯಾತ್ ರಘುನಾಥಮುನೀಶ್ವರ: ||
ವೇದಾಂತ ಸಾಮ್ರಾಜ್ಯ ರಾಜಾಧಿರಾಜ
ತೇಜೋಮಯರ ಪಾದಾಬ್ಜನೇ ಶರಣ [ಪ]
ರಾಜಾಧಿರಾಜ ಕರಾರ್ಚಿತ ಚರಣ
ಪ್ರಾಜ್ಯಪ್ರಜ್ಞರ ಶುದ್ಧಕುಲ ದಿವ್ಯಾಭರಣ [ಅ.ಪ]
ಭ್ರಾಂತಿಗೆ ನಿಧನ ಸುಖ ಶಾಂತಿಗೆ ಸದನ ವೇ
ದಾಂತಿಯ ಮಾನಸ ಕಾಂತಿಗೆ ಸಾಧನ [೧]
ಇಂದಿರಾಪತಿಯ ಆನಂದಾದಿ ಸದ್ಗುಣ
ವೃಂದ ತೋರಿದ ಶೇಷಚಂದ್ರಿಕಾಚಾರ್ಯ [೨]
ಹಿರಿದು ನಿಮ್ಮಯ ವ್ಯಾಪ್ತಿ ಕಿರಿದು ಎಮ್ಮಯ ಶಕ್ತಿ
ಪರಮ ಪ್ರಸನ್ನ ಶ್ರೀಗುರು ಸಾರ್ವಭೌಮ [೩]
vEdAMta sAmrAjya rAjAdhirAja
tEjOmayara pAdAbjanE SaraNa [pa]
rAjAdhirAja karArcita caraNa
prAjyapraj~jara Suddhakula divyABaraNa [a.pa]
BrAMtige nidhana suKa SAMtige sadana vE
dAMtiya mAnasa kAMtige sAdhana [1]
iMdirApatiya AnaMdAdi sadguNa
vRuMda tOrida SEShacaMdrikAcArya [2]
hiridu nimmaya vyApti kiridu emmaya Sakti
parama prasanna SrIguru sArvaBauma [3]
Leave a Reply