Composer : Shri Bhupati vittala
ರಥವವೇರಿದ ಚಂದ್ರಾ ರಾಘವೇಂದ್ರ |
ನೋಡಿ ಪಾಡಿ ಕುಣಿದಾಡಿ ಭಜನೆ ಮಾಡಿ,
ಬೇಡಿದ ವರ ಕೊಡುವಾ [ಪ]
ಕಂಬದಿ ನರಹರಿ ಬರಿಸಿದ ಕಂದ
ಕುಂಭಿಣಿಪತಿ ಕುಹ ಯೋಗವ ಕಳೆದಾ
ನಂಬಿದವರ ಪೊರೆವಾ [೧]
ಆದ್ಯ ಸತ್ಯಾಗ್ರಹಿ ಭಕ್ತ ಶಿರೋಮಣಿ
ಉದ್ಗ್ರಂಥಗಳನು ರಚಿಸಿದ ದಿನಮಣಿ
ಮಧ್ವಮತೋದ್ಧಾರಾ [೨]
ಭೂಪತಿ – ವಿಠ್ಠಲನ ಪ್ರೀತಿ ವಿಖ್ಯಾತಾ
ಆಪದ್ ಬಾಂಧವ ಅನಾಥನಾಥಾ
ರಥೋತ್ಸವದಿ ಮೆರೆವಾ [೩]
rathavavErida caMdrA rAGavEMdra |
nODi pADi kuNidADi Bajane mADi,
bEDida vara koDuvA [pa]
kaMbadi narahari barisida kaMda
kuMBiNipati kuha yOgava kaLedA
naMbidavara porevA [1]
Adya satyAgrahi Bakta SirOmaNi
udgraMthagaLanu racisida dinamaNi
madhvamatOddhArA [2]
BUpati – viThThalana prIti viKyAtA
Apad bAMdhava anAthanAthA
rathOtsavadi merevA [3]
Leave a Reply