Composer : Shri Purandara dasaru
ತಂಬೂರಿ ಮೀಟಿದವ, ಭವಾಭ್ಧಿ ದಾಟಿದವ |
ತಾಳವ ತಟ್ಟಿದವ , ಸುರರೊಳು ಸೇರಿದವ |ಪ|
ಗೆಜ್ಜೆಯ ಕಟ್ಟಿದವ ,ಖಳರೆದಯೆ ಮೆಟ್ಟಿದವ |
ಗಾಯನ ಪಾಡಿದವ , ಹರಿಮೂರ್ತಿಯ ನೋಡಿದವ |೧|
ವಿಠಲನ ನೋಡಿದವ,
ಪುರಂದರ ವಿಠ್ಠಲನ ನೋಡಿದವಾ,
ವೈಕುಂಠಕೆ ಓಡಿದವಾ |೨|
taMbUri mITidava, BavABdhi dATidava |
tALava taTTidava , suraroLu sEridava |pa|
gejjeya kaTTidava ,KaLaredaye meTTidava |
gAyana pADidava , harimUrtiya nODidava |1|
viThalana nODidava,
puraMdara viThThalana nODidavA,
vaikuMThake ODidavA |2|
Leave a Reply