Gopi balane

Composer : Shri Indiresha ankita

By Smt.Shubhalakshmi Rao

ಗೋಪಿ ಬಾಲನೆ ಬಹು ಗುಣಶೀಲನೆ
ಗೋಗಳ ಪಾಲನೆ ನೋಡುವೆ ಬಾ ಬಾ [ಪ]

ಗೋಪ ರೂಪನೆ ಶಾಪ ದೂರನೆ
ನೀಪದೊಳೆಗೆ ಕುಳಿತು
ಗೋಪೇರ ವಸ್ತ್ರವ ಶ್ರೀಪತಿ
ನೀಡಿದಿ ಬಾ ಬಾ ಬಾ ಬಾ [೧]

ಸಿಂಧು ಮಂದಿರ ಸುಂದರಾಂಬರ
ಮಂದಹಾಸವ ಮಾಡುತ
ವೃಂದಾರುಗಳ ಮಾಹಾನಂದದಿ
ನೋಡುವಿ ಬಾ ಬಾ [೨]

ದೋಷದೂರನೆ ವಾಸುದೇವನೆ
ಶೇಷಗಿರಿಯಲಿ ನಿಂತು
ದಾಸ ಜನರ ಇಂದಿರೇಶನೆ
ಕಾಯುವಿ ಬಾ ಬಾ ಬಾ ಬಾ [೩]


gOpi bAlane bahu guNaSIlane
gOgaLa pAlane nODuve bA bA [pa]

gOpa rUpane shApa dUrane
nIpadoLege kuLitu
gOpEra vastrava SrIpati
nIDidi bA bA bA bA [1]

siMdhu maMdira suMdarAMbara
maMdahAsava mADuta
vRuMdArugaLa mAhAnaMdadi
nODuvi bA bA [2]

dOShadUrane vAsudEvane
SEShagiriyali niMtu
dAsa janara iMdirESane
kAyuvi bA bA bA bA [3]

Leave a Reply

Your email address will not be published. Required fields are marked *

You might also like

error: Content is protected !!