Composer : Shri Gurugovinda dasaru
ಅಂಬಾ ರಮಣ ಶಂಭೋ- ಪಾಲಯ |
ಬಿಂಬ ನೃಹರಿಪಾದ | ಬೆಂಬಿಡದಲೆ ಭಜಿಪ |
ಶಂಭೋ ನಿನ್ನಯ ಚರಣಾಂಭೋಜ ವಂದಿಪೆ ||ಅ.ಪ.||
ವಾಸ ಮಶಣ | ವಿಭೂತಿ ಭೂಷನೆ ಈಶ ಗಿರಿ
ಕೈಲಾಸ ವಾಸನೆ, ಹೇ ಸದಾಶಿವ |
ಪಾಹಿ ವೃಷಭಧ್ವಜ, ನೀ ಸದಾ ಗತಿ |
ಪ್ರಾಣ ಶಿಶು ಪಾಹಿ ||೧||
ತ್ರ್ಯಕ್ಷ ಸುರಾಧ್ಯಕ್ಷ | ವೃಷಭೇಕ್ಷಾ
ಪಕ್ಷಿ ವಹ ಪ್ರಿಯ | ದಕ್ಷ ಯಜ್ಞಹ, ಅಕ್ಷಿ
ಇನ ಅನಲೇಕ್ಷಣ ಸೋಮೇಕ್ಷ |
ಪಕ್ಷಿ ಸಮಪದ | ಹರ್ಯಕ್ಷ ಗುರುಪಾಹಿ ||೨||
ಈಂಟಿ ನೀ ವಿಷ | ವಿಷಕಂಠನೆನಿಸಿದೆ
ಭಂಟ ನೀ ಹೇ ದಶ ಕಂಠ ಹರನಿಗೆ |
ನೆಂಟ ಗುರು ಗೊವಿಂದ ವಿಠ್ಠಲನ
ಭಂಟನ ಗೈದು ಭವ | ಧಾಂಟಿಸೋ ಹರನೇ ||೩||
aMbA ramaNa shaMbhO- pAlaya |
biMba nRuharipAda | beMbiDadale bhajipa |
shaMbhO ninnaya charaNAMbhOja vaMdipe ||a.pa.||
vAsa mashaNa | vibhUti bhUShane Isha giri
kailAsa vAsane, hE sadAshiva |
pAhi vRuShabhadhvaja, nI sadA gati |
prANa shishu pAhi ||1||
tryakSha surAdhyakSha | vRuShabhEkShA
pakShi vaha priya | dakSha yaj~jaha, akShi
ina analEkShaNa sOmEkSha |
pakShi samapada | haryakSha gurupAhi ||2||
IMTi nI viSha | viShakaMThaneniside
bhaMTa nI hE dasha kaMTha haranige |
neMTa guru goviMda viThThalana
bhaMTana gaidu bhava | dhAMTisO haranE ||3||
Leave a Reply