Composer : Shri Gurujagannatha dasaru
ಎಂಥಾದಯವಂತನೋ ಸಂತಾರನಾಥನೋ || ಪ ||
ಕಂತೂ ಜನಕಾನ ಪ್ರಿಯ್ಯಾನೋ ಆ
ನಂತಾ ನಂತಾ ಮಹಿಮನೋ || ಅ.ಪ ||
ರಮ್ಯಾ ಗುಣಾ ಪೂರ್ಣನೋ ಆ
ಗಮ್ಯಾ ಸಚ್ಚರಿತಾನೋ
ನಮ್ಯಾನತರಾ ಪೊರೆವಾನೋ ಈತ
ನಮ್ಯಲ್ಲಾರ ಸಲಹೋನೋ || ೧ ||
ಪ್ರಾಣಾವೇಶಾಯುತನೋ ಜಗ
ತ್ರಾಣಾ ತಾನಾಗಿಹನೋ
ಕ್ಷ್ಯೋಣೀಯೋಳ್ ವಿಖ್ಯಾತಾನೋ ಎನ್ನ
ಪ್ರಾಣಾಗಳಿಗೆ ನಾಥನೋ || ೨ ||
ಭೂತಾಳದೊಳು ವಿಖ್ಯಾತನೋ ನಿಜ
ದೂತಾ ಜನರಿಗೆ ಪ್ರೀತನೋ
ನೀತಾ ಗುರು ಜಗನ್ನಾಥಾ ವಿಠಲ
ಪ್ರೀತಿಯ ತಾ ಪೊಂದಿಹನೋ || ೩ ||
eMthAdayavaMtanO saMtAranAthanO || pa ||
kaMtU janakAna priyyAnO A –
naMtA naMtA mahimanO || a.pa ||
ramyA guNA pUrNanO – A –
gamyA saccaritAnO
namyAnatarA porevAnO – Ita
namyallAra salahOnO || 1 ||
prANAvESAyutanO – jaga –
trANA tAnAgihanO
kShyONIyOL viKyAtAnO – enna
prANAgaLige nAthanO || 2 ||
BUtALadoLu viKyAtanO nija –
dUtA janarige prItanO
nItA guru jagannAthA viThala –
prItiya tA poMdihanO || 3 ||
Leave a Reply