Composer : Shri Bheemesha vittala
ಬೇಡುವೆ ನಿನ್ನ ಕೊಡು ವರವನ್ನ [ಪ]
ಬೇಡುವೆ ಭಕುತರ ಬೀಡೊಳು ನಿನ್ನ ಕೊಂ-
ಡಾಡುವೆ ರಥದೊಳಗಾಡುವ ವಿಭುವೆ ನಾ (೧)
ಇಂದ್ರನವಿಭವ ಸುಧೀಂದ್ರ ತನುಜ ರಾಘ-
ವೇಂದ್ರ ಗುರುವೆ ಕಮಲೇಂದ್ರನ ಕೃಪೆಯ ನಾ (೨)
ವರ ಭೀಮೇಶ ವಿಠಲನರಿದವರೊಳು ನಾ
ಪರನೆನುತಲಿ ನಿನ್ನ ಚರಣವ ಸ್ತುತಿಸಿ ನಾ (೩)
bEDuve ninna koDu varavanna [pa]
bEDuve Bakutara bIDoLu ninna koM-
DADuve rathadoLagADuva viBuve nA (1)
iMdranaviBava sudhIMdra tanuja rAGa-
vEMdra guruve kamalEMdrana kRupeya nA (2)
vara BImESa viThalanaridavaroLu nA
paranenutali ninna caraNava stutisi nA (3)
Leave a Reply