Tag: Beduve ninna kodu

  • Beduve ninna kodu

    Composer : Shri Bheemesha vittala ಬೇಡುವೆ ನಿನ್ನ ಕೊಡು ವರವನ್ನ [ಪ] ಬೇಡುವೆ ಭಕುತರ ಬೀಡೊಳು ನಿನ್ನ ಕೊಂ-ಡಾಡುವೆ ರಥದೊಳಗಾಡುವ ವಿಭುವೆ ನಾ (೧) ಇಂದ್ರನವಿಭವ ಸುಧೀಂದ್ರ ತನುಜ ರಾಘ-ವೇಂದ್ರ ಗುರುವೆ ಕಮಲೇಂದ್ರನ ಕೃಪೆಯ ನಾ (೨) ವರ ಭೀಮೇಶ ವಿಠಲನರಿದವರೊಳು ನಾಪರನೆನುತಲಿ ನಿನ್ನ ಚರಣವ ಸ್ತುತಿಸಿ ನಾ (೩) bEDuve ninna koDu varavanna [pa] bEDuve Bakutara bIDoLu ninna koM-DADuve rathadoLagADuva viBuve nA (1) iMdranaviBava sudhIMdra tanuja rAGa-vEMdra…

error: Content is protected !!