Endu kambenu guru

Composer : Shri Varada vittala

By Smt.Shubhalakshmi Rao

ಎಂದು ಕಾಂಬೆನು ಗುರುರಾಯನ್ನಾ || ಪ ||
ಛಂದದಿಂದಲಿ ಬಂದ ಭಕ್ತರ ಪೊರಿಯುವನಾ || ಅ.ಪ ||

ಮಂದನಾದರು ಬಂದು ವೃಂದಾವನದಲ್ಲಿ |
ಒಂದೆ ಮನದಿಂದ ನಿಂದು ಬೇಡಲಿ |
ಕುಂದುಗಳೆಲ್ಲ ತರಿದು ತೋರುವನು ||೧||

ಭುವಿಯಲ್ಲಿ ನೀ ಬಂದು | ಭವದೊಳು ಮುಣುಗುವ
ಭಕ್ತರ ಕಾಯಬೇಕೆಂದು | ಭಾವಜನಯ್ಯನ
ಭಜಿಸುತ ಮೆರೆದೆ ||೨||

ಪ್ರಹ್ಲಾದನು ನೀನಾದುದರಿಂದ | ಆಹ್ಲಾದವನೆ ಕೊಡುವಿ
ಮುದದಿಂದ | ಸಹ್ಲಾದ ವರದನಾದ ಶಿರಿ
ವರದವಿಠಲ ದೂತನ್ನ ||೩||


eMdu kAMbenu gururAyannA || pa ||
CaMdadiMdali baMda Baktara poriyuvanA || a.pa ||

maMdanAdaru baMdu vRuMdAvanadalli |
oMde manadiMda niMdu bEDali |
kuMdugaLella taridu tOruvanu ||1||

Buviyalli nI baMdu | BavadoLu muNuguva
Baktara kAyabEkeMdu | BAvajanayyana
Bajisuta merede ||2||

prahlAdanu nInAdudariMda | AhlAdavane koDuvi
mudadiMda | sahlAda varadanAda Siri
varadaviThala dUtanna ||3||

Leave a Reply

Your email address will not be published. Required fields are marked *

You might also like

error: Content is protected !!