Composer : Shrikara Vittala
ಬಾರೋ ಗುರುರಾಜ ಸುರಭೂಜ || ಪ ||
ಸಂತತ ನಿನ್ನನು ಚಿಂತಿಪರಿಗೆ ಬಹು |
ಚಿಂತೆ ಕಳೆವ ಪ್ರಭೊ ಮಂತ್ರ ಮಂದಿರದಿಂದ || ೧ ||
ಕರೆದಲ್ಲಿ ಬರುವ ಘನ್ನ ಬಿರುದು ಕೇಲಿದೆ ನಿನ್ನ |
ಕರುಣಾಕರ ತವ ಚರಣವ ನಂಬಿದೆ || ೨ ||
ಸ್ರೀಕರವಿಠ್ಠಲನೆ ತಾ ಖರೆ ಪರನೆಂದು |
ಲೋಕದೊಳಗೆ ಸಾರಿದ ಹೆ ಕರುಣಾಕರ || ೩ ||
baarO gururAja surabhUja || pa ||
saMtata ninnanu chiMtiparige bahu |
ciMte kaLeva prabho maMtra maMdiradiMda || 1 ||
karedalli baruva ghanna birudu kElide ninna |
karuNAkara tava caraNava naMbide || 2 ||
srIkaraviThThalane taa Kare paraneMdu |
lOkadoLage saarida he karuNAkara || 3 ||
Leave a Reply