-
Baro Gururaja
Composer : Shrikara Vittala ಬಾರೋ ಗುರುರಾಜ ಸುರಭೂಜ || ಪ || ಸಂತತ ನಿನ್ನನು ಚಿಂತಿಪರಿಗೆ ಬಹು |ಚಿಂತೆ ಕಳೆವ ಪ್ರಭೊ ಮಂತ್ರ ಮಂದಿರದಿಂದ || ೧ || ಕರೆದಲ್ಲಿ ಬರುವ ಘನ್ನ ಬಿರುದು ಕೇಲಿದೆ ನಿನ್ನ |ಕರುಣಾಕರ ತವ ಚರಣವ ನಂಬಿದೆ || ೨ || ಸ್ರೀಕರವಿಠ್ಠಲನೆ ತಾ ಖರೆ ಪರನೆಂದು |ಲೋಕದೊಳಗೆ ಸಾರಿದ ಹೆ ಕರುಣಾಕರ || ೩ || baarO gururAja surabhUja || pa || saMtata ninnanu chiMtiparige…
