Composer : Shri Varada vittala
ಆನಂದ ತೀರ್ಥ ಮತ ವಾರಿಧಿ ಚಂದಿರ
ಗುರು ರಾಘವೇಂದ್ರಾರ್ಯ |
ಧ್ಯಾನಿಸಿ ಬದುಕುವೆ ನಿಮ್ಮ ನಾಮವನು
ಗುರು ರಾಘವೇಂದ್ರಾರ್ಯ |ಅ.ಪ|
ವ್ಯಾಸರಾಯ ಮುನಿಯು ಆಗಿ ನಾಶಮಾಡಿ ಕುಹ್ಯೋಗವ
ಗುರು ರಾಘವೇಂದ್ರಾರ್ಯ
ಲೇಸುತನದಿ ಕರ್ನಾಟಕ ಧೀಶನನು ರಕ್ಷಿಸಿದೆ
ಗುರು ರಾಘವೇಂದ್ರಾರ್ಯ (೧)
ವೀಣೆ ವೇಂಕಟ ಅಭಿಧಾನದಿಂದಲಿ ಜನಿಸಿ
ಗುರು ರಾಘವೇಂದ್ರಾರ್ಯ
ಪ್ರಾಣಪತಿ ಮತ ಧೀಯ ಪಠಿನನೆನಿಸಿ
ಗುರು ರಾಘವೇಂದ್ರಾರ್ಯ (೨)
ವರದ ವಿಠಲ ಪರಹರಿ ವರ ಗುರುನಿಜ
ಗುರು ರಾಘವೇಂದ್ರಾರ್ಯ
ಮರೆಯದಿರಲಿ ಈ ನುಡಿ ಸ್ಥಿರವಿರಲಿ ಎಂದೆಂದು
ಗುರು ರಾಘವೇಂದ್ರಾರ್ಯ (೩)
AnaMda tIrtha mata vAridhi caMdira
guru rAghavEMdrArya |
dhyAnisi badukuve nimma nAmavanu
guru rAghavEMdrArya |a.pa|
vyAsarAya muniyu Agi nAshamADi kuhyOgava
guru rAghavEMdrArya
lEsutanadi karnATaka dhIshananu rakShiside
guru rAghavEMdrArya (1)
vINe vEMkaTa aBidhAnadiMdali janisi
guru rAghavEMdrArya
prANapati mata dhIya paThinanenisi
guru rAghavEMdrArya (2)
varada viThala parahari vara gurunija
guru rAghavEMdrArya
mareyadirali I nuDi sthiravirali eMdeMdu
guru rAghavEMdrArya (3)
Leave a Reply