-
Varahadevara Suladi – Vyasatatvajnaru
ಶ್ರೀವ್ಯಾಸತತ್ವಜ್ಞತೀರ್ಥ ವಿರಚಿತ(ವಾಸುದೇವವಿಟ್ಠಲ ಅಂಕಿತ) ವರಹದೇವರ ಸುಳಾದಿರಾಗ : ಕಲ್ಯಾಣಿ ಧ್ರುವತಾಳಹರಿಯ ಆಜ್ಞದಿಂದ ಈರೇಳು ಲೋಕವಸೃಜಿಸಿ ತಾ ಮನದಿಂದ ಕೆಲವು ಜನರುಗಳಥರವಲ್ಲ ಇದರಿಂದ ತನುವಿಂದ ಸೃಜಿಸುವ ಜ –ನರು ಬಹಳವಾಗಿ ಆಹರೆಂದುಹಿರಣ್ಯಗರ್ಭನು ಮನು ಮೊದಲಾದವರ ಸೃಜಿಸಿವರ […]