-
Sadhana Suladi – Madi – Gopala dasaru
ಶ್ರೀ ಗೋಪಾಲದಾಸಾರ್ಯ ವಿರಚಿತ ಸಾಧನ ಸುಳಾದಿ(ಮಡಿ ಸುಳಾದಿ)ರಾಗ :ಕಾಂಬೋಧಿಧ್ರುವತಾಳಮಡಿ ಮಾಡಲಿಬೇಕು ಒಳ್ಳೆ ನಡತೆ ಕಲಿಯಬೇಕುದೆಡಹಿ ಮುಗ್ಗುತ ನೀರ ಮಡುವಿನಲ್ಲಿಗೆ ಪೋಗಿಬುಡಗುಳ್ಳಿಯಂತೆ ಮಿಂದು ಗುಡು ಗುಡು ಗುಟ್ಟುತಲಿನುಡಿವೆ ಮಂತ್ರಂಗಳು ಕಡುವೇಗ ಪಟ್ಟಿನಾಮಬಡದು ಮುದ್ರಿಯು ಪಚ್ಚಿಜಡದೇಹ ತೊಳೆದು […]