-
Prarthana Suladi – Gopala dasaru
ಶ್ರೀ ಗೋಪಾಲದಾಸಾರ್ಯ ವಿರಚಿತ ಪ್ರಾರ್ಥನಾ ಸುಳಾದಿರಾಗ ನೀಲಾಂಬರಿಧ್ರುವತಾಳಏಸೇಸು ಜನ್ಮಂಗಳು ಎನಗೆ ಬಂದು ಪೋದವುನಾಶವಾಗಲಿಲ್ಲ ಮನದ ಆಶೆಬೇಸರವಾಗಲಿಲ್ಲ ವಿಷಯಂಗಳಿಂದ ಬುದ್ಧಿಸಾಸಿರದೊಳಗೊಂದು ಪಾಲಾದರುನಾಶ ಗೈಸಿತು ಹೀಗೆ ನಾನಾ ಹಿಂದಿನ ಜನ್ಮಈ ಶರೀರವು ಧರಿಸಿ ಇಲ್ಲೆ ಬಂದೆಭೂಸುರರ ಜನ್ಮದಿ […]